ಯಾರು ಮಾಡಿದರೋ ಈ ಸಂಸಾರ
ಸಂಪಾದಿಸಿದರೂ ಸಾವಿರ ಸಾವಿರ
ಸಾವಿರವಿರುವುದು ಮೂರೇವಾರ
ಕೊನೆವಾರದಲಿ ನಾ ಸಾಲಗಾರ
*****