ಕೀಲಿಕೈ

ನನ್ನ ನಿದ್ದೆಗೆ
ನಿನ್ನ ಕಣ್ಣೇಕೆ?
ನನ್ನ ಹುದ್ದೆಗೆ
ನಿನ್ನ ಬುದ್ಧಿ ಏಕೆ?
ನನ್ನ ಹಸಿವಿಗೆ
ನಿನ್ನ ತೃಪ್ತಿ ಏಕೆ?
ನನ್ನ ಅಂತರಾತ್ಮಕ್ಕೆ
ನನ್ನ ಕೀಲಿಕೈ ಇರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೧
Next post ಭ್ರಮಣ – ೬

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…