ಮೀಟಬೇಕಿತ್ತು ಒಮ್ಮೆ
ಅವಳ ಒಡಲ ನೋವು
ಚಿಮ್ಮುವಂತೆ
ನನ್ನೊಡಲ ಘಾಟು ತಾಳಲಾರದೆ
ಕೆಮ್ಮುವಂತೆ
*****