ನನ್ನ ಹಾಡು
ಹಾಡು ಹಾಡಿನಾನಂದದ ರೂಪ
ಜೀವ ಜೀವ ಹೃದಯಗಳಲ್ಲಿ |
ಮನುಜ ಮನಕೆ ತಂಪು ನೀಡಿ
ಬಾಳಿನಂಗಳದಲಿ ಬೆರೆಯಲಿ |
ಮನವು ತೊಟ್ಟಿಲಾಗಿಸಿ ತೂಗಿ
ನೊಂದ ಜೀವಿಗೆ ನಲಿವಾಗಲಿ !
ಬೆರೆತಾದ ಬಾಳಿಗೆ ಸ್ವರವಾಗಿ
ಸೆಳೆದು ಪ್ರೇಮ ಸುಧೆಯಾಗಲಿ !
*****
ಕನ್ನಡ ನಲ್ಬರಹ ತಾಣ
ನನ್ನ ಹಾಡು
ಹಾಡು ಹಾಡಿನಾನಂದದ ರೂಪ
ಜೀವ ಜೀವ ಹೃದಯಗಳಲ್ಲಿ |
ಮನುಜ ಮನಕೆ ತಂಪು ನೀಡಿ
ಬಾಳಿನಂಗಳದಲಿ ಬೆರೆಯಲಿ |
ಮನವು ತೊಟ್ಟಿಲಾಗಿಸಿ ತೂಗಿ
ನೊಂದ ಜೀವಿಗೆ ನಲಿವಾಗಲಿ !
ಬೆರೆತಾದ ಬಾಳಿಗೆ ಸ್ವರವಾಗಿ
ಸೆಳೆದು ಪ್ರೇಮ ಸುಧೆಯಾಗಲಿ !
*****