ನಾನೀಗ ನಿವೃತ್ತ, ಈಗ ಇಷ್ಟೇ ಕೆಲಸ
ಯಾವಾಗ ನೋಡು ಈಗಂದುಕೊಂಡದ್ದನ್ನು
ಇನ್ನೊಂದು ಕ್ಷಣಕ್ಕೆ ಮರೆಯುವುದು, ಮರೆತಿದ್ದು ಏನೆಂದು ತಲೆ
ಕೆರೆಯುವುದು
ಹಗಲಿಡೀ ಕಂಡಕಂಡವರಿಗೆ ಕೊರೆಯುವುದು
ರಾತ್ರಿಯೆಲ್ಲಾ ಗೊರೆಯುವುದು
ಆಗಾಗ ಏನಾದರೂ ಒಂದಿಷ್ಟು ಬರೆಯುವುದು.
*****

ಕನ್ನಡ ನಲ್ಬರಹ ತಾಣ
ನಾನೀಗ ನಿವೃತ್ತ, ಈಗ ಇಷ್ಟೇ ಕೆಲಸ
ಯಾವಾಗ ನೋಡು ಈಗಂದುಕೊಂಡದ್ದನ್ನು
ಇನ್ನೊಂದು ಕ್ಷಣಕ್ಕೆ ಮರೆಯುವುದು, ಮರೆತಿದ್ದು ಏನೆಂದು ತಲೆ
ಕೆರೆಯುವುದು
ಹಗಲಿಡೀ ಕಂಡಕಂಡವರಿಗೆ ಕೊರೆಯುವುದು
ರಾತ್ರಿಯೆಲ್ಲಾ ಗೊರೆಯುವುದು
ಆಗಾಗ ಏನಾದರೂ ಒಂದಿಷ್ಟು ಬರೆಯುವುದು.
*****