ಬಸವನ ಹುಳ ಯಾವಾಗಲೂ
ತನ್ನ ದಾರಿಯ ಗುರುತು ಬಿಟ್ಟುಕೊಂಡೇ
ಮುಂದೆ ಸಾಗುತ್ತದೆ.
ಉಳಿದ ಹುಳಗಳು ತನ್ನ ದಾರಿಯಲ್ಲಿ
ನಡೆಯಲಿ ಎಂದೆ? ಚರಿತ್ರೆಯಲ್ಲಿ
ತನ್ನ ಹೆಸರ ಬಿಡುವೆನೆಂದೆ?
ಅಥವಾ ಬೇಕಾಗಿ ಬಂದರೆ
ಹಿಂದೆ ಸರಿಯುವೆನೆಂದೆ?
*****
ಕನ್ನಡ ನಲ್ಬರಹ ತಾಣ
ಬಸವನ ಹುಳ ಯಾವಾಗಲೂ
ತನ್ನ ದಾರಿಯ ಗುರುತು ಬಿಟ್ಟುಕೊಂಡೇ
ಮುಂದೆ ಸಾಗುತ್ತದೆ.
ಉಳಿದ ಹುಳಗಳು ತನ್ನ ದಾರಿಯಲ್ಲಿ
ನಡೆಯಲಿ ಎಂದೆ? ಚರಿತ್ರೆಯಲ್ಲಿ
ತನ್ನ ಹೆಸರ ಬಿಡುವೆನೆಂದೆ?
ಅಥವಾ ಬೇಕಾಗಿ ಬಂದರೆ
ಹಿಂದೆ ಸರಿಯುವೆನೆಂದೆ?
*****