ಪರಮಾತ್ಮ

ಸೃಷ್ಟಿಯ ಕಣ ಕಣದ ಅಭೀಷ್ಟೆ ನಿನ್ನ ಪಡೆಯುವ ಪರಾಕಾಷ್ಠೆ ನನ್ನವನ ನಾನು ಸೇರಿಕೊಳ್ಳಲು ಏಕೆ ಲಜ್ಜೆ ಬಿಮ್ಮು ಸ್ವ ಪ್ರತಿಷ್ಠೆ ದೀಪ ಬೆಳಗಿ ಮೇಲೇಳುತ್ತಿದೆ ತನ್ನವನ್ನ ಪಡೆಯಲು ಗಗನಕ್ಕೆ ಜಲವು ಎಲ್ಲೆಲ್ಲೂ ಹರಿಯುತ್ತೇವೆ ತನ್ನವನ...

ಉಮರನ ಒಸಗೆ – ೪೨

ಪಗಲಿರುಳ್ಗಳೆನಿಪ್ಪ ಪಗಡೆಹಾಸನು ಹಾಸಿ ಮಾನಿಸರ ಕಾಯ್ಗಳವೊಲಲ್ಲಿರಿಸಿ ಬಿದಿ ತಾ ನಿಲ್ಲಲ್ಲಿ ನಿಲ್ಲಿಸುತ ಚಾಲಿಸುತ ಕೊಲ್ಲಿಸುತ ಲಾಟವಾಡುತ ಬಳಿಕ ಪೆಟ್ಟಿಗೆಯೊಳಿಡುವಂ. *****

ಈ ಗಿಣಿಯೆ

ಈ ಗಿಣಿಯೆ ಆ ಗಿಣಿಯೆ ಯೇ ಗಿಣಿಯೆ ಕಡು ಕೆಂಪಿನ ಕೊಕ್ಕಿದೆಯೆ ಹರಳಿನ ಕಣ್ಣಿದೆಯೆ ಆಚೀಚೆಗೆ ಹೊರಳಿದೆಯೆ ಕೊಂಕುವ ದುಂಡನೆ ಕತ್ತಿದೆಯೆ ಈ ಗಿಣಿಯೆ ಆ ಗಿಣಿಯೆ ಯೆ ಗಿಣಿಯೆ ಎಲ್ಲೆಲ್ಲೂ ಗಿಣಿಯೆ ಚಿನ್ನದ...

ಸಿರಿವಂತ ಸೂಳೆಯರ ಹಾಡು

ಬನ್ನಿ ರೇ ಸಖಿ, ಎನ್ನಿರೇ-ನಲವೊಂದೆಯೇ ಸಾರ ನಮಗು ಮುದಕು ನೇರಾ ಭವದೂರಾ. ಹಸುರೊಳು ಹೊಳೆಯುವ ಹಿಮಮಣಿಯಂತೆ ಅಲೆಮೇಲಾಡುವ ಹೊಂಬಿಸಿಲಂತೆ ಮನುಜರಾಸೆ ಮೇಲೆ ಆಗಲೆಮ್ಮ ಲೀಲೆ ಹಗುರುಬಗೆಯ ನಗೆಯ ಹೊಗರ ನೆರೆ ಹರುಷವಹುದಪಾರಾ. ಒಲಿವೆನೊಲಿವೆನೆನೆ ಒಲಿಯೆವು...

ಶಕ್ತಿ ಸಂಕೇತದ ಸೂಕಿ

ಎರಡು ದಶಕದ ಜೈಲುವಾಸಕ್ಕೆ ಕೊನೆಯಾಯ್ತು ಗೃಹಬಂಧನದ ಜೈಲಿನ ಗೋಡೆಗಳಿಗೆ ಅಪ್ಪಳಿಸಿದ ನಿನ್ನ ಪ್ರಜಾಸತ್ತೆಯ ಧ್ವನಿ ಮ್ಯಾನ್‌ಮಾರ್‌ನ ತುಂಬ ಪ್ರತಿಧ್ವನಿಸುತ್ತಿತ್ತು. ಅರವತ್ತೈದರ ತೆಳ್ಳನ ದೇಹದಲ್ಲಿ ಬಿರುಗಾಳಿಗೂ ಬಗ್ಗದ ಆತ್ಮವಿಶ್ವಾಸವಿತ್ತು. ನೀಳ ದೇಹದಲ್ಲಿ ಸಾಗರದಷ್ಟು ಸಿಟ್ಟು ಬಂದೂಕಿನ...
ವಿನೂತನ ಬ್ಯಾಕ್‍ಲೋಡರ್

ವಿನೂತನ ಬ್ಯಾಕ್‍ಲೋಡರ್

ಬುಲ್ಡೋಜರ್ ಮಾದರಿಯಲ್ಲಿರುವ ಹೊಸ ಬಗೆಯ ಈ ಯಂತ್ರಕ್ಕೆ ಬ್ಯಾಕ್ಹೋ ಲೋಡರ್, ಎಂದು ಕರೆಯುತ್ತಾರೆ. ಇದನ್ನು ಬೆಂಗಳೂರಿನ ಬಿ. ಎಲ್. ಹೆಚ್. ಕಂಪನಿಯು ಬಿಡುಗಡೆ ಮಾಡಿದ್ದು ಈ ಯಂತ್ರದಲ್ಲಿ ತುಕ್ಕು ನಿರೋಧಕ ಬಕೆಟ್, ಅತ್ಯುತ್ತಮ ಹೈಡ್ರಾಲಿಕ್...

ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ ಹೃದಯಸ್ವರಂ, ಹೃದಯದಲಿ ಕಲುಕುತಿದೆ ವಿರಹಜ್ವರಂ; ಎತ್ತ ನಡೆದವನೆಂದು ಮತ್ತೆನಗೆ ಬಹನೆಂದು ಮನಸಿನೋಪಂ, ಬಾಗಿಲೊಳೆ ನಿಲುಕುತಿದೆ ನಯನ ದೀಪಂ. ಮರಳುವೊಸಗೆಯ ಬೀರಿ ಗುಡುಗು ಮೊಳಗೆ, ಮನೆಯ ದಾರಿಯ ತೋರಿ ಮಿಂಚು ತೊಳಗೆ, ಬಂದರೆಲ್ಲಿದರೆಲ್ಲ,...

ನಿತ್ಯ ಸತ್ಯ

ಕನ್ನಡವೆ ಸತ್ಯ ಕನ್ನಡವೆ ನಿತ್ಯ ಕನ್ನಡರೆ ನಿತ್ಯ ಸತ್ಯ ಕನ್ನಡವ ಮರೆತ ಈ ಕಾವ್ಯ ತುಡಿತ ಎಷ್ಟಿದ್ದರೂನು ಮಿಥ್ಯ ಕಣ್ಸೆಳೆದರೇನು ಮಲ್ಲಿಗೆಯ ಮಾಲೆ ಕನ್ನಡಕು ಅಲ್ಲ ಮಿಗಿಲು; ನಲ್ವತ್ತ‌ಏಳು ಅಕ್ಷರವ ಆಯ್ದು ಜೋಡಿಸಲು ಸಾಲು...
ಋಣ

ಋಣ

"ವಸಂತಣ್ಣ ಒಂದು ಬಿಸಿ ಚಾ" ವಸಂತಣ್ಣನ ಹೋಟೇಲಿನಲ್ಲಿ ಕುಳಿತೊಡನೆ ಅಂದೆ. ಐದೇ ನಿಮಿಷದಲ್ಲಿ ವಸಂತಣ್ಣ ಬಿಸಿಬಿಸಿ ಚಾ ತಂದು ನನ್ನ ಎದುರಿಟ್ಟ. ವಸಂತಣ್ಣ ನನಗೆ ಹದಿನೈದು ವರ್‍ಷಗಳಿಂದ ಪರಿಚಿತ. ಪರಿಚಿತ ಎನ್ನುವುದಕ್ಕಿಂತಲೂ ಸ್ನೇಹಿತ ಎಂದರೇ...

ಕವಿ ಕುಂಚದಾ ಹಕ್ಕಿ

ನಾಮ ಫಲಕಗಳ ಮೇಲೆ ಬರೆದಾ ಚಿತ್ತಾರದ ಕವಿಕುಂಚದಾ ಹಕ್ಕಿ ಸುಂದರ ವರ್ಣಗಳ ಬಿಡಿಸಿ ಮಾರ್ದನಿಯರೂಪದಿ ನಸುನಗೆಯ ಬೀರಿತು ಮುತ್ತಿಟ್ಟ ಕನ್ನಡತನವ|| ಬೆರೆತಾಯ್ತು ಒಂದೊಂದಾದ ವರ್ಣಗಳ ಬೆಡಗು ಬಿನ್ನಾಣತನದಿ ಕೂಡಿಸಿ ಓಲೈಸಿ ಅಕ್ಷರ ಮಾಲೆಗಳ ತಿದ್ದಿ...