ಹುಬ್ಬಳ್ಳಿ ಶಾರ್‌ದೋಳು ಮಂಗ್ಯಾ ಬಾಜಾರದೊಳು| ಮಾಡಿದ್ದ ಆಟವ ನೋಡಿದ್ದೇನ ಅಂಜಿ ಅಡ್ರಾಸಿ ಮುಂದಕ ಹೋಗಿದ್ದೇನ ಹಂತಿಲಿದ್ದ ಮಂದೀನೆಲ್ಲ ದೂಡಿದ್ದೆನಽ ತಂಗಿ ಛಪ್ಪರದಾನ ಸಪ್ಪಽಳ ಕೇಳಿ ಭರ್ರನೆ ಓಡಿ ಬಂದು ಚರ್ರನೆ ಹರದಿತ್ತ ಛೆಂದಗೇಡಿ ಮಂಗ್ಯಾ| ಮಲ್ಲೀಗ...

ನೀವೆಲ್ಲ ಜುಲೈ ೨೦೧೫ರಲ್ಲಿ ನಟ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯಿಸಿರುವ ‘ಭಜರಂಗಿ ಭಾಯಿಜಾನ್’ ಚಲನಚಿತ್ರವನ್ನು ನೋಡಿ ಐದಾರು ಸಾರು ಕಣ್ಣೀರು ಸುರಿಸಿರಬಹುದು! ಭವ್ಯ ಭಾರತದಲ್ಲಿ ಕಳೆದು ಹೋಗುವ ಪಾಕ್‌ನ ಹರ್‍ಷಾಲಿ ಮುನ್ನಿ ಮೂಕ ಬಾಲಕಿಯನ್ನು ನ...

[Theodor Korner ಎ೦ಬ ಜರ್ಮನ್‌ ಕವಿಯ `Gebet wahrend der Schlacht’ (Prayer during the battle) ಎಂಬ ಕವಿತೆಯಿಂದ ಪ್ರೇರಿತವಾದುದು] ಕರೆವೆ ನಾ ನಿನ್ನನೊಡೆಯಾ! ನಿನ್ನ ಹೆಸರಂ ಕೊಂಡು ನಿಂದೆನಿದೊ ಸಿಡಿಗುಂಡು ನೂರ್ಮೆ ಮಾರ್ಮೊರಸೆ ಕಾರ್ಮ...

ಎದೆಯ ಮಾಮರದಲ್ಲಿ ಕುಳಿತಿರುವ ಕೋಗಿಲೆಯೆ ಹಾಡು ನೀ ಸ್ವರವೆತ್ತಿ ಕನ್ನಡದಲ್ಲಿ ಈ ಮಣ್ಣ ಸತ್ವವನು ಇದರಂತರಾರ್ಥವನು ದಿಕ್ ದಿಕ್ಕಿಗೂ ಹರಡು ಅಭಿಮಾನದಲ್ಲಿ ಕವಿ ಪಂಪನ ಅರಿಯುತ ರನ್ನನ ಮನಗಾಣುತ ವಚನ ಸಾಗರದಲ್ಲಿ ಮಿಂದೇಳುತ ನಾರಣಪ್ಪಗೆ ನಮಿಸಿ ಸವಜ್ಞಗೆ...

ಪ್ರತಿ ದಿನವೂ ಒಬ್ಬೊಬ್ಬ ಹೊಸ ಸೂರ್ಯ ಉದಯಿಸುತ್ತಲೇ ಇರುತ್ತಾನೆ. ನಾನೂ ನಿರೀಕ್ಷಿಸುತ್ತಲೇ ಇದ್ದೇನೆ – ಯಾವನಾದರೊಬ್ಬ ಹೊಸ ಸೂರ್ಯ ನನ್ನ ಬದುಕನ್ನು ಹೊಸದಾಗಿಸಿಯಾನೆಂದು. ಇಂದೂ ಸಹ ಇನ್ನೊಬ್ಬ ಸೂರ್ಯ ಪೂರ್ವದಿಂದ ಕೆಂಬಣ್ಣದ ಪರದೆಯ ಮುಂದೆ ಪ...

ಕಂಡಿದ್ದೇನೆ ಹಿಂದೆ ಸಂಜೆ ವೇಳೆ ಬ್ಯಾಂಕು ಆಫೀಸಿನಲಿ ಕೆಲಸ ಮುಗಿಸಿ ಹಳೆಯ, ಹದಿನೆಂಟನೆಯ ಶತಮಾನದ ಬಿಳಿಗಪ್ಪು ಬಣ್ಣದ ಮನೆಗಳಿಂದ ಹೊರಬರುತ್ತಿದ್ದವರ ಹೊಳಪು ಮುಖವ. ಬಳಿಗೆ ಬರಲವರು ತಲೆದೂಗಿ ನಕ್ಕು ಅರ್‍ಥವಿಲ್ಲದೆ ಏನೋ ಉಸುರುತ್ತಿದ್ದೆ, ಅಥವ ಅಲ್ಲ...

ಲೇಖಕಿಯ ಮಾತು ಆತ್ಮಕಥೆಯನ್ನು ಬರೆಯುವಷ್ಟು ಸ್ಥೈರ್‍ಯ ನನಗಿಲ್ಲ. ಕಾರಣ ನಾವು ‘ಸೆಲೆಬ್ರಿಟಿಯೂ’ ಅಲ್ಲ ಹುತಾತ್ಮಳಾಗುವಂತಹ ಕಾರ್‍ಯವನ್ನು ಮಾಡಿಲ್ಲ. ‘ಬದುಕು’ ಅವರವರ ಭಾವಕ್ಕೆ ತಕ್ಕಂತೆ ನಡೆಯುತ್ತಿದೆಯೆಂದುಕೊಂಡರೂ ‘ನಿಯತಿ’ಯನ್ನು ಬಲ್ಲವರು ಹೇಳುವ...

ಪೂರ್‍ವ ವಧುವಿನ ಮನೆಗೆ ಕೊಳ್ಳೆ ಹೊಡೆದರೂ ಸುರರು! ಸಾಂದ್ರನಂದನವನದಿ ಕಾಳ್ಗಿಚ್ಚು ಕತ್ತಲೆಯ- ನಣಕವಾಡುತಲಿತ್ತೊ ! ಆದಿಪ್ರಭೆ ಬತ್ತಲೆಯ ಬೆಡಗಿನಲಿ ಕಂಡಿತ್ತೋ ! ಮದುವೆಯಲ್ಲಿ ಕಿನ್ನರರು ಹಿಡಿದಿರುವ ಹಿರಿಹಿಲಾಲುಗಳ ಬೆಳಕಿನ ವಸರು ನಭದಲಿಂತೆಸೆದಿತ್...

ಬದುಕು ನಟ್ಟು ಕಡಿಯುವ ಶರಣ ಒಡ್ಡು ಕಟ್ಟುವ ಶರಣ ರೊಟ್ಟಿ ತಟ್ಟುವ ಕೈಯೆ ತಾಯಿ ಶರಣ ಬದುಕು ಹೆಂಗೊ ಹಾಂಗ ಬದುಕಿ ನಿಂದವ ಶರಣ ಶೂರನೇ ಶಿವಶರಣ ಮುದ್ದುಕಂದ ಶರಣ ಮೂರ್‍ಹೊತ್ತು ಮಡಿಸ್ನಾನ ಉಪವಾಸ ವನವಾಸ ಯಾವ ಆಯಾಸಕ್ಕು ಶರಣನಿಲ್ಲ ಉಂಡು ನಕ್ಕವ ಶರಣ ಉಟ...

1...56789

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....