ನೆನೆಯಬೇಕು

ನೆನೆಯಬೇಕು

ಡಾನ್ ಉರ್‍ಬಾನೋನ ಮಗ, ಡಿಮಾಸ್‌ನ ಮೊಮ್ಮಗ, ಚರ್‍ಚಿನಲ್ಲಿ ನಾಟಕಗಳನ್ನು ಹೇಳಿಕೊಡುತ್ತಿದ್ದನಲ್ಲ, ಇನ್‌ಫ್ಲೋಯೆಂಜಾ ಬಂದಾಗ ‘ಶಪಿತ ದೇವತೆ ನರಳುವಳು,’ ಅನ್ನುವ ಹಾಡು ಹೇಳುತ್ತಲೇ ತೀರಿಕೊಂಡ ಉರ್‍ಬಾನೋ ಗೋಮೆಝ್‍ನನ್ನು ನೆನೆಯಬೇಕು. ಬಹಳ ಕಾಲ, ಹದಿನೈದು ವರ್‍ಷವೇ ಆಯಿತು....

ಆದಮನ ಶಾಪ

ಬೇಸಿಗೆ ಕೊನೆಯ ಒಂದು ಸಂಜೆ ಹೊತ್ತು : ನಿನ್ನಾಪ್ತ ಗೆಳತಿ, ಆ ಚೆಲುವೆ ಕೋಮಲೆ, ನಾನು ನೀನು ಕೂತು ಮಾತಾಡಿದೆವು ಕವಿತೆಯನ್ನು ಕುರಿತು ನಾನೆಂದೆ : "ಕವಿತ ಸಾಲೊಂದನ್ನು ಸಾಧಿಸಲು ಗಂಟೆಗಟ್ಟಲೆ ನಾವು ಹೆಣಗಬೇಕು;...

ವಿಶ್ವಾಮಿತ್ರ

ಅರಸು ವಿಶ್ವಾಮಿತ್ರ ಮಾತುಗೆಲುವ ಮನೀಷೆ- ಯಿಂದ ಕಾಡನು ಸೇರಿ ಮುನಿಯಾಗಬಯಸಿದನು. ಜಯಲಕ್ಷ್ಮಿ ತನ್ನ ವಶವಿರಲೆಂದು ಸಹಿಸಿದನು ನೂರು ಸಂಕಟಗಳನು, ಪೂರೈಸದಭಿಲಾಷೆ. ಸ್ವರ್‍ಲೋಕದವರು ಕಳುಹಿಸಿದ ಮೇನಕೆಯಾಸೆ- ಗಾಗಿ ಮತ್ತೆ ಪ್ರಪಂಚಭಾರವನ್ನು ವಹಿಸಿದನು ಅರಸೆಂಬ ಹಂಬಲಕೆ ಮನಸೋತು...

ದೀವಳಿಗೆಯ ದರ್ಶನ

- ಪಲ್ಲವಿ - ಕುಣಿಯುತ ಬಂದಿದೆ ದೀವಳಿಗೆ- ಝಣ- ಝಣಿರೆನೆ ನೂಪುರ ಅಡಿಗಡಿಗೆ ! ತಣಿವನು ಹಂಚಲು ಎಡೆಯೆಡೆಗೆ- ಕುಣಿ- ಕುಣಿಯುತ ಬಂದಿದೆ ದೀವಳಿಗೆ ! ೧ ಮುಸುಕಿದ ಮೋಡವು ಮಸುಳಿತಿದೇನು ? ಹಸನು...

ಗುಟ್ಟು

ನಾ ಕುಡದಾಡೋ ಪದಗೊಳ್ನೆಲ್ಲ ಬೀದೀಯೋರ್ ಜನಗೋಳು ಈಟೊಂದ್ ಒಗಳಾಕ್ ಏನ್ ಕಾರಣಾಂದ್ರೆ ಯೋಳ್ತೀನ್ ಚೆಂದಾಗ್ ಕೇಳು. ೧ ಯಿದ್ದೇಗೆಲ್ಲ ದೇವ್ರಾಗೌಳೆ- ಔಳ್ ಆ ಸರಸೋತಮ್ಮ; ಯೀಣೆ ಯಿಡದಿ ಔಳ್ ಆಡಿದ್ರೆ ನಾ ಕುಡದ್ ಆಡ್ತೀನಮ್ಮ!...

ನೀನು ಮರೆವುದೆ ನನ್ನ?

ರವಿ ಶಶಿಯ ಮತ್ತೆ ನೀನಿತ್ತ ಬೆಳಕಲಿ ಗುರುತಿ- ಸುವೆ, ಗುರುವೆ ! ಗುರು ಬುಧರ ಹಾಸಂಗಿಯಲ್ಲಿ ಲೆತ್ತ- ವಾಡುತಿರೆ ಹೊತ್ತು, ಚಿಕ್ಕೆಯ ಪಟ್ಟದಲ್ಲದರ ಲೆಕ್ಕವನು ಗುಣಿಸಿ ಎಣಿಸುವೆ, ಮಲೆಯ ಬನಬನವ ತರಿವ ಮೂಡಲಗಾಳಿ, ಹಸಿರು...
ಬೀಡಿ ಸೇದುವ ಸಂಸ್ಕೃತಿ

ಬೀಡಿ ಸೇದುವ ಸಂಸ್ಕೃತಿ

ಸಣ್ಣ ಮಕ್ಕಳು ಬೀಡಿ ಸೇದಬಾರದು. ಬೀಡಿ ಸೇದುವದೊಂದು ವ್ಯಸನವು ಇಂಥ ವ್ಯಸನಕ್ಕೆ ಬಲಿಬಿದ್ದು ತಮ್ಮ ಶೀಲ ಕೆಡಿಸಿಕೊಳ್ಳಬಾರದು. ಮುಂತಾದ ವ್ಯಾಖ್ಯಾನವನ್ನು ನಾನು ಬಹಳ ಜನರ ಬಾಯಿಂದ ಕೇಳಿದ್ದೇನೆ. ನನ್ನ ಮತವಾದರೂ ಹಾಗೆ ಇದ್ದುದರಿಂದ ಈ...