ಚಲನೆಯ ಗತಿಯಲ್ಲಿ ನಿನ್ನ ನಾದ ಹೂವುಗಳ ಅರಳಿಸಿ ಗಂಧ ತೀಡಿ, ತೊಟ್ಟಿಲ ಜೀಕಿ ನಡೆದ ದಾರಿ ತುಂಬ, ಎಚ್ಚರದ ಹೆಜ್ಜೆಗಳು. ನದಿಯಲ್ಲಿ ನಾವಿಕನ ಹುಟ್ಟಿ ದೀರ್‍ಘ ಅಲೆಗಳು. ಕಾಲಬೆರಳ ಸಂದಿಯಲಿ ಹುಲ್ಲುಗರಿ ಚಿತ್ತಾರವ ಅರಳಿಸಿ,...
ಜೀವನವೊಂದು ದರ್ಪಣದಂತಿರಬೇಕು ದರ್ಪಣಕ್ಕೆ ಎಂದು ಭೇದ ಭಾವವುಂಟೆ ಪಾರದರ್ಶಕದಂತೆ ಅದು ಹೊಳೆಯುತ್ತಿರಬೇಕು ಅದಕ್ಕೆ ತನ್ನ ತನವೆಂಬ ಸ್ವಾರ್ಥವುಂಟೆ ಆತ್ಮವೆಂಬುದು ದರ್ಪಣದ ಪರಿಛಾಯೆ ನಿತ್ಯವೂ ನಿರ್ಮಲ ಚೇತೋ ಹಾರಿ ಮಲಿನ ಮನಸ್ಸು ಆತ್ಮಕ್ಕೆ ಅಂಟಿದರಾಯ್ತು ಭಗವತ್ತ...
ವಾಗ್ದೇವಿಯು ಮಠಕ್ಕೆ ಬಂದು ತನಗೂ ಸುಶೀಲೆಗೂ ನಡೆದ ಝಟಾ ಪಟಯ ಚರಿತ್ರೆಯನ್ನು ಚಂಚಲನೇತ್ರರಿಗೆ ಅರುಹಿದಳು. ಅವರು ಅವಳ ಮುಖದಾಕ್ಷಿಣ್ಯಕ್ಕಾಗಿ ಸಿಟ್ಟು ಬಂದವರಂತೆ ಮುಖಛಾಯೆ ಬದಲಾಯಿಸಿಕೊಂಡಾಗ್ಯೂ ಸುಶೀಲಾಬಾಯಿಯ ತಪ್ಪೇನೂ ಅವರಿಗೆ ಕಂಡು ಬಾರದೆ ವಾಗ್ದೇವಿಗೆ ದುರಹಂಕಾರ...