
ಅಚ್ಚರಿ ಕಚ್ಚಿದ ಬದುಕಿನ ಆಸೆ ಮುಗಿಯದು. ನುಡಿಯಲು ಭಾಷೆ ಸಾಲದು. ಬೆದೆ ಕುದಿವ ಗೂಳಿಯ ಕುರುಡು ಆವೇಶಕ್ಕೂ ಬರಡು ಹಸು ಬಸಿರು ತಾಳದು ಪಹರೆ ದನಿಗಳೆಲ್ಲ ಮುಜುರೆಮಾಡಿ ಸರಿದವು. ಈಗ ನನ್ನದೆ ಕೊರಳು, ತಪ್ಪಿ ಕೊರಳಿಗೆ ಬಿದ್ದರೆ ನನ್ನದೆ ಉರುಳು, ಬಾಕಿ ...
ವೇಗವಾಗಿ ಬಂದ ಜೀಪು ಪೋಲೀಸ್ ಸ್ಟೇಷನ್‌ನೆದುರು ನಿಂತಿತು. ಅವರು ಬರುತ್ತಿದ್ದಂತೆ ಕುರ್ಚಿಯಲ್ಲಿ ಕುಳಿತ ಎಸ್.ಐ. ಶಿಸ್ತಿನಿಂದ ಎದ್ದು ನಿಂತ. ಸುತ್ತೂ ನೋಡುತ್ತಾ ಕೇಳಿದ ತೇಜಾ “ಏನೂ ಕೆಲಸವಿಲ್ಲ! ಈ ಪೋಲಿಸ್ ಸ್ಟೇಷನ್ ಮುಚ್ಚಿಬಿಟ್ಟರೆ ಒಳ್ಳೆ...
ಎಲ್ಲ ಕಾಲದಲ್ಲೂ ಕವಿಗಳು ಹಲವಾರು ಜನ ಇರುತ್ತಾರೆ, ಆದರೆ ಕವಿಗಳ ಕವಿಗಳು ಎಲ್ಲ ಕಾಲದಲ್ಲೂ ಇರುವುದಿಲ್ಲ. ಇದ್ದಾಗಲೂ ಅವರ ಸಂಖ್ಯೆ ಅತ್ಯಲ್ಪ. ಆಧುನಿಕ ಕನ್ನಡ ಕಾವ್ಯದಲ್ಲಿ ಗೋಪಾಲಕೃಷ್ಣ ಅಡಿಗರು ಕವಿಗಳ ಕವಿಗಳಾಗಿದ್ದರು. ಇಂಗ್ಲಿಷ್ನಲ್ಲಿ ಎಜ್ರಾ ಪೌ...
ಅವಳು ಅಡ್ಡ ಮಳೆಯಂತೆ ಸುರಿದು ಸಂಶಯದ ರಾಡಿ ಸೆಳೆದುಕೊಂಡು ಸರಿದಳು *****...
ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ ಚಂದೇನ ಚಾರೇನ ಸಾಮೇರ ಚರಣಾ ||ಪಲ್ಲ|| ಮಠತುಂಬ ರಂಗೋಲಿ ಮುತೈದಿ ಬಾಲೇರು ಪಡಿಹಿಗ್ಗು ಪಂಚಮಿ ಮಾಡ್ಯಾರೆ ತೋರಮುತ್ತಿನ ಕಾಂತಿ ಮುತ್ತು ಮಾಣಿಕ ದಾಂತಿ ಕಾಶೀಯ ಪೀತಾಂಬ್ರ ಉಟ್ಟಾರೆ ||೧|| ಪರಪಂಚ ಪಂಚೇತಿ ಫಜೀ...















