
ಕನ್ನಡವೆ ಆತ್ಮ ಕರ್ನಾಟಕ ದೇಹ ಬಿದ್ದರೆ ಚೂರಿ ದೇಹಕ್ಕೆ ಆತ್ಮಕೆ ಯಾವುದು ಗೇಹ? ನೀ ಹೇಳಬೇಕು ಕನ್ನಡಿಗ ದಿಟ್ಟಿಸಿ ನೋಡುತ ಈ ಜಗ || ಪ್ರತಿ ಕನ್ನಡಿಗರ ಮನೆ ಮೇಲೆ ಹಾರಿದೆ ಕನ್ನಡ ಬಾವುಟವು ಆ ಬಾವುಟದ ನೆರಳಿನಲಿ ಮಕ್ಕಳು ಇಂಗ್ಲಿಷ್ ಕಾನ್ವೆಂಟು ಎಲ್ಲ...
(ಸಿ. ಅಶ್ವತ್ಥ್ ಗೋಸ್ಕರ) ತಿಂಗಳ ಬೆಳಕಿಗೆ ಭಾವದ ಸೆಳಕಿಗೆ ಏತಕೊ ತುಂಬಿದೆ ನೋವಿನ ಅನಿಸಿಕೆ ಯಾರು ಬಂದರು ನನ್ನ ಬಳಿಗೆ ಯಾರೂ ಇಲ್ಲದ ವೇಳೆಗೆ ಅಂಥ ನೆನಪು ಇಂದು ಹೀಗೆ ಸುಳಿವುದೇ ಈ ತೆರದಲಿ ಯಾರು ನುಡಿದರು ನನ್ನ ಜತೆಗೆ ಯಾರೂ ನುಡಿಯದ ಮಾತನು ಅಂಥ ...
“ಭಗವದ್ಗೀತೆಯೆಂದರೆ ಶ್ರೀಕೃಷ್ಣನುಸುರಿದ ಉಪದೇಶಾಮೃತ; ಅರ್ಜುನನು ಸವಿದ ದಿವ್ಯ ಸಂಜೀವಿನಿ; ವ್ಯಾಸಮಹರ್ಷಿಗಳು ರಚಿಸಿದ ಅಮರಸಾಹಿತ್ಯ, ವೀರಾಗ್ರಣಿಯಾದ ಅರ್ಜುನನಿಗೆ ಯುದ್ಧರಂಗದಲ್ಲಿ ಕಾಳಗಕ್ಕೆ ಅನುವಾದಾಗ ಬಂದ ವಿಷಾದದ ಕಗ್ಗತ್ತಲೆಯನ್ನು ಕಿತ...
ತೂತೂರೆ ಫೂಫೂರೆ ಚೀಚೀರೆ ಚಿಂಪಂಜಿ ಟೊಂಟೊಂಗಿ ಹಾರ್‍ಯಾವೆ ಕೋಡಂಗಿ ಹೊಳೆಹಳ್ಳ ಹರಿದಾವೆ ಸುಳಿಗೂದ್ಲ ಕರದಾವೆ ಕಚ್ಯಾವೆ ಗಲ್ಲಾವ ಬೋರಂಗಿ ||೧|| ಕುಡದಾಳ ಕುಣದಾಳ ಮಣವಾಳ ಗಿಣಿನಾರಿ ಉಟಸೀರಿ ಗೂಟಕ್ಕ ಹಾಕ್ಯಾಳ ಸಿಂಬಿ ತುರುಬಾ ಬಿಚ್ಚಿ ಕೊಂಬಿರೆಂಬಿಯ ...
ಅದೊಂದು ವಿಚಿತ್ರ ಸ್ಪರ್ಧೆ, ಚೆನ್ನಾಗಿ ಅಳುವವರು ಯಾರು? ಚೆನ್ನಾಗಿ ನಗುವವರು ಯಾರು? ಎಂದು ಸಭೆಯಲ್ಲಿ ಘೋಷಿಸಿದರು. ಹಲವಾರು ಜನರು ಹತ್ತಾರು ವಿಧದಲ್ಲಿ ಅತ್ತು ಪ್ರದರ್ಶಿಸಿದರು. ಕೆಲವರು ಕಣ್ಣೀರಿಟ್ಟರು. ಕೆಲವರು ಕಣ್ಣೀರಿಲ್ಲದೆ ಶಬ್ದದಲ್ಲಿ ಗೊಳೋ...














