ನಾ
ನಾನು ಈ ಕಣ್ಣುಗಳ ಕತ್ತಲೆ ಬೆಳಕು
ನೆಳಲಾಟದಲ್ಲಿ
ಈ ಎದೆಯ ಮತ್ತು
ಈ ಲಂಗದ ಸುತ್ತು
ಏರಿಳಿತದಲ್ಲಿ ಸೆಳೆತದಲ್ಲಿ
ನೃತ್ತದ ವೃತ್ತದ ಆವರ್ತದಲ್ಲಿ ಧ್ವನಿಯ
ಮೌನದ ವಿಸ್ಮೃತಿಯ
ಶೂನ್ಯದಲ್ಲಿ
ಲಯ.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)