ಮರದ ರೆಂಬೆಯ ಹಸುರೆಲೆಯ ಹಾಸಿನಲ್ಲಿ ಕುಳಿತಿದ್ದವು, ಮೂರು ಇಬ್ಬನಿಗಳು. ಎಲೆಯ ಕೊನೆಯಿಂದ ಜಾರಿ ಬಿದ್ದು ಪ್ರಾಣ ಕಳಕೊಂಡ ಹನಿಗಳಿಗಾಗಿ ಮರುಗಿ ಕಣ್ಣೀರಿಡುತ್ತಿದ್ದವು. ಒಂದು ತುಂಟ ಹುಡುಗ ರೆಂಬೆ ಜಗ್ಗಿ ಉಯ್ಯಾಲೆ ಆಡುತ್ತಲೇ ಇದ್ದ. ಎಲ್ಲಾ ಇಬ್ಬನಿಗಳ...

ಹಸಿವಿಂಗಿಸುವುದೊಂದೇ ರೊಟ್ಟಿಗೆ ಹೊರಿಸಿದ ಹೊಣೆ. ಅಸ್ಮಿತೆಯ ಅರಿವಿನ ಬೀಜ ಏಕೆ ಬಿತ್ತು ಅದರೆದೆಗೆ? ತನ್ಮಯತೆಯಲಿ ಹಸಿವಿನಲಿ ಕರಗಲಾಗದ ಶಾಪ ತಾನೇ ಹೊತ್ತಿದೆ ಬೆನ್ನಿಗೆ. *****...

ಅಂಬಿಗನಾಗು ನನಗೆ ಇನ್ನು ಸಾಗಿಸಲಾರೆ ಈ ಸಂಸಾರವನು| ಸಾಧಿಸಲಾರೆ ಎನನು ನಾನು ಸಾಕಾದವು ಎಲ್ಲಾ ಸುಖಭಾಗ್ಯಗಳು|| ಜೀವನಪೂರ್ತಿ ದುಡಿದೆ ನಾನು ತೃಪ್ತಿಯೇ ಇಲ್ಲ ಏನ್ನೆಲ್ಲಾ ಕಂಡರು| ಪಡದೆ ನಾನು ಬಯಸಿದನ್ನೆಲ್ಲವನು ಆದರೂ ಆಸೆಯು ಬಿಡುತ್ತಿಲ್ಲ ನನ್ನನು...

ಸಾಗರ ಭೂಮಂಡಲದ ಅತ್ಯಂತ ದೊಡ್ಡ ಆವಾಸ, ಜೀವಗೋಳದ ಶೇ.೯೯ಕ್ಕಿಂತಲೂ ಹೆಚ್ಚಿನ ಜಾಗ ಆಕ್ರಮಿಸಿರುವ ಗ್ರಹದ ಜಾಗವಾಗಿದೆ. ಸಮುದ್ರದಾಳದಲ್ಲಿ ಅಸಂಖ್ಯಾತ ಜೀವಿಗಳು ಜೀವಿಸಿಕೊಂಡಿರುತ್ತವೆ. ಅಂತಹವುಗಳಲ್ಲಿ ಪಾರದರ್‍ಶಕ (ಟ್ರಾನ್ಸ್‌ಪರೆಂಟ್) ಪ್ರಾಣಿಗಳು ಅಚ...

ಚೆಲ್ಲಾ ಪಿಲ್ಲಿಯಾಗಿ ಹರಿದುಹೋದ ಮನಸ್ಸುಗಳನ್ನು ಒಂದುಗೂಡಿಸಿ ಹೊಲೆದು ಅಲ್ಲಲ್ಲಿ ಕಲರ್‌ಫುಲ್ ಬಟನ್, ಹೂವುಗಳ ಪ್ಯಾಚ್ ವರ್‍ಕ್ ಮಾಡಿ ಇಸ್ತ್ರಿ ಮಾಡಿಬಿಡುತ್ತಾನೆ. *****...

ಮನುಷ್ಯನ ಪಾದ ಮರಳಲ್ಲಿ ಹುದುಗುತ್ತ ಯಾವುದೋ ಪ್ರಾಣಿಯ ಗೊರಸೋ ಅನ್ನುವ ಹಾಗೆ ಆಕಾರವಿರದ ಗುರುತನ್ನು ಉಳಿಸುತಿತ್ತು. ಕಲ್ಲು ಬಂಡೆಗಳನ್ನು ಏರುತಿತ್ತು, ಕಡಿದಾದ ಏರು ಸಿಕ್ಕಾಗ ಒಂದಿಷ್ಟು ಜಾಗದಲ್ಲಿ ಬಲವಾಗಿ ಊರಿ, ಮೇಲೆ ಹತ್ತಿ, ದಿಗಂತದಲ್ಲಿ ದೃಷ್ಟ...

ದೀಪದ ಕುಡಿ ನಿಶ್ಚಲವಾಗಿ ಉರಿದಿರಲು ಅಗರಬತ್ತಿಯು ಘಮಘಮಿಸಿ ಸುವಾಸನೆಯ ಬೀರಿರಲು ಕುಂಕುಮದ ಬೊಟ್ಟಿಟ್ಟು ಹೂಗಳನೇರಿಸಿ ಹಾಲು-ಸಕ್ಕರೆಯನಿರಿಸಿ ನನ್ನ ಕಷ್ಟಗಳ ಕಟ್ಟು ಬಿಚ್ಚಿದೆ ನಾನು ಹೇಳುತ್ತಾ ಹೋದೆ ಅವನು ಕೇಳುತ್ತಾ ಕೂತ ಸಮಯ ಸರಿದದ್ದೆ ತಿಳಿಯಲಿಲ...

ಬಾಂಗ್ಲಾದೇಶದ ಬೀದಿಗಳಲ್ಲಿ ಬೆಂಕಿ ಬಿದ್ದಿದೆ. ಈ ಬೆಂಕಿ ನಕಾರಾತ್ಮಕ ಉರಿಯನ್ನು ಹರಡುತ್ತ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ ಅವರ ಪ್ರಾಣವನ್ನು ಕೇಳುತ್ತಿದೆ. ಹತ್ಯೆ ಮತ್ತು ಆತ್ಮಹತ್ಯೆಗೆ ಪ್ರಸಿದ್ಧರಾದ ಧಾರ್ಮಿಕ ಮೂಲಭೂತವಾದಿಗಳು ಯಾವುದೇ ಧರ್...

1...678910...110

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...