ಕಲ್ಲು ಗುಡ್ಡದಲ್ಲೂ ಕದರು ಕಂಡವರು ಹಾಗಾಗೆ ಬರಡು ಭೂಮಿ ಈಗ ನಂದನವನ ದಾರಿಹೋಕರಿಗೆ ಹೊರಗಿನ ಚೆಂದ ಕಾಣುವುದಷ್ಟೇ ಆದರೆ ಅವರುಂಡಿದ್ದು ಬರಿಯ ಕಷ್ಟ-ನಷ್ಟ ಮಾತ್ರ ಬಿತ್ತುವುದಿಲ್ಲ ಎನ್ನುತ್ತಾ ಮತ್ತೆ ಬಿತ್ತಿದರು, ಊಳಿದರು ಅರಿ ಮಾಡಿದರು ಹೀಗಿದ್ದು ಕ...

ನಿನ್ನ ಅನರ್ಘ್ಯ ಸೊಬಗು ಸಿಡಿಮದ್ದಿನಂತೆ ಹೊಡೆಯುವುದರಿಂದ ಬಹುಪಾಲು ಜನರ ಎದೆ ತಲ್ಲಿಣಿಸುವುದಂತೆ ತತ್ತರಿಸುವುದಂತೆ ಕೈಕಾಲು ಕವಿಗಳಿಗೆ ಕೂಡ ಬರದು ಕವಿತೆಯ ಸಾಲು ಹೀಗಿರುತ್ತ ಕೇವಲ ನಿನ್ನ ಛಾಯಾಚಿತ್ರ ನೋಡಿಯೋ ಪರವಶನಾಗಿ ಸಂಪೂರ್‍ಣ ಮೈಮರೆವ ಮೊದಲೆ...

೧.೪ ಹಣದ ಮೂಲ ಪರಿಕಲ್ಪನೆಗಳು ವಿತ್ತ ತಜ್ಞರು ಹಣವನ್ನು ಬೇರೆ ಬೇರೆ ರೀತಿಯಲ್ಲಿ ವರ್ಗೀಕರಿಸುತ್ತಾರೆ. ಹಣದ ವರ್ಗೀಕರಣವನ್ನು ಅದರ ವಿಧಗಳು ಅಥವಾ ರೂಪಗಳು ಎಂದು ಕರೆಯಲಾಗುತ್ತದೆ. ಇವುಗಳ ಹಣದ ಮೂಲ ಪರಿಕಲ್ಪನೆಗಳಾಗಿವೆ. ಹಣದ ಸ್ವರೂಪ ಕಾರ್ಯ ಮತ್ತು ...

ದಿನಗಳು ಇರುವುದು ಯಾಕೆ? ನಾವು ಬದುಕಿರುವುದೆ ದಿನದಲ್ಲಿ. ಬರುತ್ತವೆ, ಬಂದು ಎಬ್ಬಿಸುತ್ತವೆ, ದಿನವೂ ಬದುಕಿರುವಷ್ಟು ದಿನವೂ ನಾವು ಸಂತೋಷವಾಗಿರುವುದಕ್ಕೆ. ದಿನಗಳೆ ಇರದಿದ್ದರೆ ಜೀವ ಇರುವುದೆಲ್ಲಿ? ಆಹಾ, ಈ ಪ್ರಶ್ನೆ ಎದ್ದತಕ್ಷಣ ಉತ್ತರ ಹೇಳಲು ಡಾ...

ಚುಂಚುಂ ಚುಂಚುಂ ಚಂದದ ಚುಕ್ಕಿ ಚಿಂಚಿಂ ಚಿಂಚಿಂ ಹಾರಿಬರುವೆ ಬೆಳಕಿನ ಪಕ್ಯಾ ಬೆಳ್ಳಿಯ ಪುಚ್ಚಾ ಮುಗಿಲಿಗೆ ಬೀಸಿ ಈಸಿ ಬರುವೆ ಭೂತಾ ಭುಂಭುಂ ದೆವ್ವಾ ಢುಂಢುಂ ದಡ್ಡರ ಬಂಡಿ ದೂಡಿ ಆಡೋಣ ಬೆಳ್ಳಂ ಬೆಳಕು ಎಲ್ಲೀ ಕೊಳಕು ಚಕ್ಕಂ ಬಕ್ಕಂ ಮಿಂಚು ಹೊಚ್ಚೋಣ ...

ದಣಿದ ಮೈ. ದುಡಿಮೆ ಭಾರಕೆ ರೆಪ್ಪೆ ಮುಚ್ಚಿತೋ ಗಂಧರ್ವಗಣದವರ ಕಾಟ. ಕೂದಲಿಗಿಂತ ಕರಿ ತೆಳುವು ಎಳೆ ಕಚ್ಚಿ ನಡುಬಾನಿನಲಿ ತೂಗಿ ಗಿರಗಿರನೆ ಮೈಮಣಿಸುವಾಟ. ಹೊಸ ಲಯ, ಒತ್ತು; ಅರು ಅರೆಂಟೆಂಬ ಗತ್ತು; ಬರಿ ಮಸಲತ್ತು! ಅದರೂ ತಲೆ ಒಲೆವ ಮತ್ತು! ಬುದ್ಧಿಗೆ...

ಮನದೊಳಗಣ ಮನೆಯ ಕಟ್ಟಿದೆ ಹೇ ದೇವ ಹೇ ದೇವ ಎಂಥ ಚೆಂದವೋ|| ಪಂಚ ತತ್ವವೆಂಬ ಇಟ್ಟಿಗೆಯನಿಟ್ಟು ಗೋಡೆಯ ಕಟ್ಟಿ ಭದ್ರ ಪಡಿಸಿದೆ ನೂಲಿನೊಣಗಳ ಮುತ್ತುಗಳನಿರಿಸಿದೆ ಸುತ್ತಿ ಒಂಭತ್ತು ಗೂಡುಗಳನಿರಿಸಿದೆ ಉಸಿರಾಗಿ ಧಮನಿಗಳಲ್ಲಿ ಎಂಥ ಚೆಂದವೋ ||ಹೇ|| ಸತ್ಯಧ...

ಹೀಗಂದೆ ಅಂತ ಗಾಬರಿಯಾಗ್ಬೇಡಿ ಆಂಟಿಯರೆ, ವಿಷಯ ಅಷ್ಟೇನೂ ಗಂಭೀರದಲ್ಲವಾದರೂ ಇತ್ತೀಚೆಗೆ ನಿಮ್ಮ ಘನತೆ, ಗೌರವ, ಗಾಂಭೀರ್ಯ, ವರ್ಚಸ್ಸಿಗೆ ಧಕ್ಕೆ ತರುವಂತಹ ಅಪಪ್ರಚಾರ ನಡೆಯುತ್ತಿದೆಯಲ್ಲ ಹೀಗೇಕೆ? ಆಂಟಿಯರೆಂದರೆ ಗಿಳಿಕಚ್ಚಿದ ಹಣ್ಣು ಮೈಸುಖ ಉಂಡ ಅವರ...

1...4950515253...110

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...