ಅಂದು
ಷಹಜಹಾನನು
ಕಟ್ಟಿಸಿದ ತಾಜ್‌ಮಹಲ್;
ಇಂದು
ನಮ್ಮವರೂ
ಕಟ್ಟಿಸುತ್ತಿದ್ದಾರೆ
ತಾಜಾ ತಾಜಾ ಮಹಲುಗಳನ್ನು!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)