ನಂಬಿದವರ ಎಂದೆಂದೂ ಕಾಯುವ ಗೋವಿಂದ

ನಂಬಿದವರ ಎಂದೆಂದೂ ಕಾಯುವ ಗೋವಿಂದ ಬಿಡಿಸು ದಾಸಿ ಮೀರೆಯ ಲೋಕದ ಸುಳಿಯಿಂದ. ನಾಮದೇವ ಗೃಹದ ಮುಂದೆ ಚಪ್ಪರವನು ಕಟ್ಟಿದೆ ಧನ್ನಾಭಕ್ತನ ಹೊಲದಲಿ ಬೆವರ ಸುರಿಸಿ ಬಿತ್ತಿದೆ, ಕರಮಾಬಾಯಿ ನೀಡಿದ ಖಿಚಡಿಯೆಲ್ಲ ತಿಂದೆ ಭಕ್ತ ಕಬೀರನ...

ಲಿಂಗಮ್ಮನ ವಚನಗಳು – ೯೨

ಮಹಾಬೆಳಗನೆ ನೋಡಿ, ಮನವ ನಿಮ್ಮ ವಶವ ಮಾಡಿ, ತನುವ ಮರೆದು, ಧನವ ಜಂಗಮಕ್ಕಿತ್ತು, ತಾನು ಬಯಲ ದೇಹಿಯಾದಲ್ಲದೆ ನಿಜಮುಕ್ತಿ ಇಲ್ಲವೆಂದುರ ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಪರಕೀಯ

ಮರಿಗಿಳಿಯನ್ನು ಕಾಡು ಬೆಕ್ಕು ಹೆದರಿಸುತ್ತಿದೆ ಬಳ್ಳಿ ಚಿಗುರಿನ ಸುತ್ತ ಕತ್ತಿ ಕತ್ತರಿಗಳು ಕುಣಿಯುತ್ತಿವೆ ಹೂ ಪಾದದ ಕೆಳಗೆ ಮುಳ್ಳು ಹರವುತ್ತಿವೆ ಆಶ್ರಮ ಶಾಂತಿಯಲ್ಲರಳಿದ ಕಿವಿಗಳ ಮೇಲೆ ಕೋಲಾಹಲದಲೆಯಪ್ಪಳಿಸುತ್ತಿವೆ ಮರಣದಾಚೆ ಇಣುಕಿ ಬಂದವನಿಗೆ ಉರಿಮಾರಿಯ ಮೆರವಣಿಗೆ...
ಜಂಗಮ ಮನಸ್ಸಿನ ‘ಸ್ಪಂದನ’ ಶ್ರೀನಿವಾಸು

ಜಂಗಮ ಮನಸ್ಸಿನ ‘ಸ್ಪಂದನ’ ಶ್ರೀನಿವಾಸು

[caption id="attachment_6464" align="alignleft" width="257"] ಚಿತ್ರ ಸೆಲೆ: ಭೂಮಿಕಾ.ಆರ್ಗ್[/caption] ಕರ್ನಾಟಕದ ಯಾವುದೋ ಹಳ್ಳಿಯಲ್ಲಿರುವ ಅಪ್ಪ ಅಮ್ಮ ಅಮೇರಿಕದಲ್ಲಿರುವ ಮಗನ ಮನೆಗೆ ಹೋಗುವುದು ಯಾತಕ್ಕೆ? ‘ಸೊಸೆಯ ಅಥವಾ ಮಗಳ ಬಾಣಂತನಕ್ಕೆ’ ಎನ್ನುವುದು ಜೋಕು. ಅಂತೆಯೇ ಅಮೆರಿಕನ್ನಡಿಗರು...

ಅಂತರಿಕ್ಷ ಪ್ರವಾಸಿ ಟಿಟೋ

ಅಂತರಿಕ್ಷ ನೌಕಾ ನಡುಮನೆಯೊಳಗೆ ಸುತ್ತು ಹೊಡೆದೂ ಹೊಡೆದೂ ಚಂಗನೆ ಆಕಾಶಕ್ಕೇರಿ ಪೆರಡೈಸ್ ನೋಡಿ ಮೊನ್ನೆಯಷ್ಟೇ ಬಂದಿಳಿದ ಡೆನಿಸ್ ಟಿಟೋ ಮಾತಿಗೆ ಸಿಕ್ಕ. ಎಂಥಾ ಛಲಗಾರನೋ ನೀನು ಟಿಟೋ ಕನಸು ನನಸಾಗಿಸಿಕೊಂಡು ಬಿಟ್ಟೆ ಹಣ ಇದ್ದರೇನಂತೆ...

ಬಫೂನನ ತಲೆಯೊಳಗೆ

ಬೇಂಡು ವಾದ್ಯಗಳು ನಿಂತು ದೀಪಗಳು ಆರಿ ಊರವರು ಅವರವರ ಮನೆಗಳಿಗೆ ತೆರಳಿ ಆನೆ ಕುದುರೆಗಳನ್ನು ಲಾಯದಲಿ ಕಟ್ಟಿ ಇಡಿಯ ಜಗತ್ತೇ ಮಲಗಿರುವ ಸಮಯ ಅದು ಬಫೂನನ ಸಮಯ ಕೆಂಪು ಮಣ್ಣಿನ ಗೆರೆಗಳು ಬಿಳಿಯ ಸುಣ್ಣದ...

ಮಂಥನ – ೯

ಸುಶ್ಮಿತಾ, ಅಭಿಯ ಮದುವೆಯ ದಿನಾಂಕ ಗೊತ್ತಾಗಿತ್ತು. ಇನ್ವಿಟೇಷನ್ ಸಿದ್ದವಾಗಿತ್ತು. ಇಬ್ಬರ ಮನೆಯವರೂ ಪರಸ್ಪರ ಸಂತೋಷವಾಗಿ ಒಪ್ಪಿ ಮದ್ವೆ ನಿಶ್ಚಯಿಸಿದ್ದರು. ಲಗ್ನಪತ್ರಿಕೆಯನ್ನು ತಂದಾ ಸುಶ್ಮಿತಾ ಅಂದು ಬೆಳಗ್ಗೆಯೇ ಅನುವಿನ ಮನೆಗೆ ಬಂದಳು. ನೀಲಾಳಿಗೆ ಆಶ್ಚರ್ಯ. ಎಂದೂ...