ನಗೆಡಂಗುರ-೧೩೪

ಒಬ್ಬ ಬಾರ್‌ಗೆ ಹೋಗಿ ಚಿನ್ನಾಗಿ ಕುಡಿದು ಹೊರಡಲು ಮುಂದಾದ. "ದುಡ್ಡಲ್ಲಿ ಕೊಡು", ಮಾಲೀಕ ಕೇಳಿದ. "ನಾನು ಆಗಲೇ ಕೊಟ್ಟೆ" ಎಂದು ಹೇಳುತ್ತ ಜಾಗ ಖಾಲಿಮಾಡಿದ. ಎರಡನೆಯವನೂ ಚೆನ್ನಾಗಿ ಕುಡಿದ. ಹೊರಡುವಾಗ "ದುಡ್ಡೆಲ್ಲಿ ಕೊಡು" ಎಂದು...

ಫ್ರಿಜ್ ನ ಒಳ ಹೊರಗು

ಬೇಸಗೆ ಬಂದಾಗ ಫ್ರಿಜ್ ಬೇಕೇ ಬೇಕೆನಿಸುತ್ತದೆ, ಆಲ್ಲವೇ? ನಗರಗಳ ಬಹುಪಾಲು ಮನೆಗಳಲ್ಲಿ ತೀರಾ ಆಗತ್ಯದ ಸಾಧನ ಎನಿಸಿರುವ ಫ್ರಿಜ್ ಅನ್ನು 'ತಂಗಳ ಪೆಟ್ಟಗೆ' ಎನ್ನುವವರೂ ಇದ್ದಾರೆ. ಫ್ರಿಜ್ ಕೇವಲ ತಂಗಳು ಪಟ್ಟಿಗೆಯಲ್ಲ, ಮನೆಮಂದಿಗೆಲ್ಲ ಉಪಕಾರಿ...

ಎಲ್ಲಿದೆ ಧರ್ಮ

ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ|| ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧|| ಕೊಂಬಿ ರೆಂಬಿಗಳ ಜೋತು ಬಿದ್ದು...

ಅಭಾ ಪ್ರವಾಸ

  ಸೌದಿ ಅರೇಬಿಯ ಅಂದತಕ್ಷಣ 'ಮರುಭೂಮಿಯ ದೇಶ' ಎಂಬ ವಿಚಾರ ಬಂದು ಹೋಗುವದರಲ್ಲಿ ಸಂಶಯವಿಲ್ಲ. ಅದರೆ ಪೂರ್ತಿಯಾಗಿ ಮರುಭೂಮಿಯ ದೇಶ-ಉಷ್ಣಹವೆ ಎಂದು ತಿಳಿದುಕೊಳ್ಳುವದು ತಪ್ಪು ಎನ್ನುವ ಅಭಿಪ್ರಾಯ ನಾವು ಸೌದಿ ಅರೇಬಿಯಾದ ದಕ್ಷಿಣದ ಪಶ್ಚಿಮಭಾಗದ...

ಮಂಡೆಕೋಲಿನ ಪಾತಾಳ ಬಾಂಜಾರ

ಮಂಚ ಎಷ್ಟೋ ಬಾರಿ ನನ್ನೊಡನೆ ಹೇಳಿದ್ದ. 'ಯುವಕರನ್ನು ಊರ ರಾಜಕೀಯ ಬಲಿ ತೆಗೆದುಕೊಳ್ಳುತ್ತಿದೆ. ಸರ್ಕಾರದ ಶರಾಬು ಕೇಂದ್ರದೊಡನೆ ಕಳ್ಳಭಟ್ಟಿ ಕೇಂದ್ರಗಳು ಸ್ಪರ್ಧಿಸುತ್ತಿವೆ. ಮಧ್ಯಾಹ್ನದ ಬಳಿಕ ಕ್ಷುಲ್ಲಕ ಕಾರಣಗಳಿಗಾಗಿ ಹೊಡೆದಾಟಗಳಾಗುತ್ತವೆ. ಊರಿಗಾಗಿ ಏನಾದರೂ ಮಾಡಬೇಕು ಸರ್‌.'...

ಬಾಳೆಹಣ್ಣಿನ ಸಿಪ್ಪಯಿಂದ ಇಂಧನ ಅನಿಲ

ಬಾಳೆಹಣ್ಣಿನ ಸಿಪ್ಪೆಯನ್ನು ತುಳಿದು ಕಾಲು ಜಾರಿದ ಅನುಭವ ಬೇಕಾವಷ್ಟು ಜನಕ್ಕಿದೆ ಅಲ್ಲವೆ? ಇಂಥಹ ಬಾಳೆಹಣ್ಣಿನ ಸಿಪ್ಪೆಯು ತಾಜ್ಯ ವಸ್ತುವಾಗಿ ಅಲ್ಲಲ್ಲಿ ಬೀಳುತ್ತಲೇ ಇರುತ್ತದೆ. ನಮ್ಮಲ್ಲಿ ಸಾಮಾನ್ಯವಾಗಿ ನಿರುಪಯುಕ್ತ ವಸ್ತುವಾಗಿ ಕರಗಿ ಹೋಗುವ ಇಂಥಹ ಸಿಪ್ಪೆಯನ್ನು...

ಕೃಷ್ಣ ಬಂದನೆ ಸಖೀ!

ಕೃಷ್ಣ ಬಂದನೆ ಸಖೀ ನೋಡು ಹೊರಗೆ ಶುಭ ಶಕುನವಾಗುತಿದೆ ಎಲ್ಲ ಕಡೆಗೆ! ಶ್ರಾವಣದ ಮೋಡ ಸುರಿಯುತ್ತಿವೆ ಕಾದಿರುವ ಭೂಮಿಗೆ ನೀರಧಾರೆ, ಬಾನು ಗುಡುಗಿನ ತಬಲ ನುಡಿಸುತ್ತಿದೆ ನಡುನಡುವೆ ಹೊಂಚುತಿದೆ ಮಿಂಚು ಬೇರೆ, ಕೋಗಿಲೆ ಮಯೂರ...

ನಗೆಡಂಗುರ-೧೩೩

ಬಸ್ಸಿನೊಳಕ್ಕೆ ಒಬ್ಬ ದರ್ಪದ ವ್ಯಕ್ತಿ ನುಗ್ಗಿದ. ಕಂಡಕ್ಟರ್‌ನನ್ನು ಕುರಿತು  "ಏನಯ್ಯ ಈ ದಿನ ನಿನ್ನ ಬಸ್ಸಿನೊಳಕ್ಕೆ ಜೂ         ( Zoo)ನಿಂದ ಎಲ್ಲ ಪ್ರಾಣಿಗಳನ್ನೂ ಕರೆತಂದಿರುವಂತಿದೆ?". ಬಸ್ಸಿನಲ್ಲಿದ ಒಬ್ಬ ಪ್ರಯಾಣಿಕ "ಸಾರ್ ತಾವು ಬರುವವರೆಗೂ ಒಂದು...

ಟೋಸ್ಟರಿನ ಗರಂ

ಬ್ರೆಡ್ ತಿಂದು ತಿಂದು ಬೋರಾದರೆ ಏನು ಮಾಡುವುದು? "ಟೋಸ್ಟರಿನಲ್ಲಿ ಬ್ರೆಡ್ ಹಾಕಿ ಗರಂಗರಂ ಟೋಸ್ಟ್ ಮಾಡಿ ತಿಂದರಾಯಿತು" ಎನ್ನುವಿರಾದರೆ ಜೋಪಾನ. ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಬ್ರೆಡ್ಡನ್ನು ಟೋಸ್ಟ್ ಮಾಡುವ ಟೋಸ್ಟರ್ ಗಳನ್ನು ಎಂದಾದರೂ ಪರಿಶೀಲಿಸಿದ್ದೀರಾ?...

ಭಯ ಪುರಾಣ

ಭಯಕೆ ನಾನಾ ರೂಪಗಳ ಕೊಟ್ಟು ಬಂಗಾರ ಬೆರಳುಗಳಿಂದ ಅಲಂಕರಿಸಿ ಕಳ್ಳರ ಭಯಕ್ಕೆ ಭದ್ರವಾಗಿ ಬೀಗ ಜಡಿದು ಕುಳ್ಳರಿಸಿ ಮಾರಿ ಕಾಲರಾ ಭಯ, ರೋಗ ರುಜಿನ ಭಯ ಸಾವು ವೈರಿಗಳ ಭಯ ಮೊದಲಾದ ಅನೇಕ ಭಯಗಳು...
cheap jordans|wholesale air max|wholesale jordans|wholesale jewelry|wholesale jerseys