ತತ್ವಪದ

ಕಾಪಾಡು ತಂದೆ

ನನಗೊಂದೆ ಕಾಡಿದೆ ನಿತ್ಯವೂ ವ್ಯಾಕುಲತೆ ಅವನ ದರುಶನಕ್ಕೆ ಮನವು ಹಾ ತೊರೆದಿದೆ ನನ್ನಂತರಂಗದಲಿ ನಿತ್ಯ ಅವನ ಧ್ಯಾನ ಎಂದಿಗಾಗುವುದೊದರುಶನ ಮನವು ಬೇಡಿದೆ ಬಾಳಿನಲಿ ಯಾರು ಯಾರಿಗೊ ನಾನು […]

ಸಂಸಾರ ಪರಮಾತ್ಮ

ನಿನಗೇಕೆ ಅಹಂಕಾರ ಮಮಕಾರಗಳು ಅವು ನಿನ್ನ ಸ್ವಾರ್‍ಥದೆಡೆ ಎಳೆದೊಯ್ಯುವವು ಆಸೆ ದುರಾಸೆಗಳ ಹುಟ್ಟಿಸಿ ನಿನಗೆ ಪ್ರಪಾತಕ್ಕೆ ನಿನ್ನನ್ನು ತಳ್ಳಿ ಬಿಡುವವು ಸಂಸಾರಿಗಳೂ ಮನದಲ್ಲಿ ಸನ್ಮಾಸಿರಬಹುದು ಅದಕ್ಕಾಗಿ ಎಲ್ಲವೂ […]

ವ್ಯಾಕುಲತೆಯ ಜಪ

ತಿಳಿಯಲಾಗದು ನರಗೆ ಭಗವಂತನ ಲೀಲೆ ಭಗವಂತನರಿಯುವುದು ಸಾಮಾನ್ಯವಲ್ಲ ಮನಸ್ಸು ಪವಿತ್ರ ತಾನೆ ಆಗಿದ ಮೇಲೆ ತಿಳಿಯಬಹುದು ಭಗವಂತನ ಭಾವವೆಲ್ಲ ಕ್ಷಣಿಕವಾದುದಕ್ಕೆ ಆಶಿಸುತ್ತ ನಾವು ನಮ್ಮ ನಾವೇ ನಿತ್ಯ […]

ಶುದ್ಧಾತ್ಮ

ನರಜನ್ಮ ದೇವರು ಕೊಟ್ಟ ಸದವಕಾಶ ಬಹಳ ಎಚ್ಚರದಿಂದ ಇದನ್ನು ಅನುಸರಿಸು ಬೆಳ್ಳಗಿದ್ದುದೆಲ್ಲ ಹಾಲಲ್ಲ ಮನುಜ ನಿತ್ಯ ನಿನ್ನ ಹೋರಾಟದಲ್ಲಿ ಪಾಪ ಬೀಜ ಮನಸ್ಸು ಒಂದು ಕ್ಷೀರಾಮೃತ ಹಾಗೆ […]

ಸಾಧ್ಯವಹುದೆ?

ಮನುಜ ನೀನೊಮ್ಮೆ ಹಿಂತಿರುಗಿ ನೋಡು ಎಲ್ಲಿಯದು ಆ ನಿನ್ನ ಪೂರ್‍ವ ಧಾಮ ಯಾವ ಸಾಧನೆಗೆ ಇಷ್ಟೊಂದು ನಿನ್ನ ಹೋರಾಟ ಯಾವ ಪುರುಷಾರ್ಥಕ್ಕೆ ಇಷ್ಟೊಂದು ಹುಡುಕಾಟ ಜನರನ್ನು ಮೆಚ್ಚಿಸಿ […]

ಅರ್ಥವಿಲ್ಲದ್ದು

ಆಚಾರ ಹೀನನ ಮಾತು ಅರ್ಥವಿಲ್ಲದು ಅದನು ನಂಬಿ ಅವನನ್ನ ಅನುಸರಿಸದಿರು ಆಯ್ದುಕೊ ನಿತ್ಯವೂ ಸ್ವಾರ್ಥವಿಲ್ಲದು ನಿನ್ನ ಬದುಕು ದೊಂಬರಾಟ ಮಾಡದಿರು ಒಂದೊಂದು ಕ್ಷಣದಲ್ಲೂ ವ್ಯಾಕುಲತೆ ಇರಲಿ ಅದು […]

ಕ್ಷಣಿಕ ಬಣ್ಣದ ಲೋಕ

ಬಾಳೊಂದು ತೊರೆದು ಆಚೆ ಬಾ ದೇವರ ಪಾದದಲ್ಲಿ ಕರಗಿಹೋಗು ಪರಮಾತ್ಮನ ಧ್ಯಾನದಲ್ಲಿ ನೀನು ಪಡೆದುಕೊ ಮುಕ್ತಿಯೆಂಬ ಜೇನು ಹೆರವರ ಭಾವಗಳು ನಾವೇಕೆ ತಿದ್ದಬೇಕು ಹೆರವರ ಅನುಭಾವ ನಮಗೇಕೆ […]

ನಾನು ನನ್ನದು ಏಕೆ

ನಾನು ನನ್ನದು ಎಂಬ ಅಹಂಕಾರ ಬೇಡ ನೀನು ನಿನ್ನದು ಎಂಬ ಸದ್ವಿಚಾರವ ನೀಡ ನಾನೇಯಂತ್ರ ನೀನು ಯಾಂತ್ರಿಕ ನಾನೇ ಮಂತ್ರ ನೀನು ಮಾಂತ್ರಿಕ ನನ್ನಿಚ್ಛೆಯಿಂದ ಇಲ್ಲಿ ಯಾವುದು […]

ರಕ್ಷಿಸು ಒಡೆಯ

ಭಗವನ ಒಂದೊಂದು ದಿನವೂ ಹೀಗೆ ವ್ಯರ್ಥವಾಗಿ ಹೋಗುತ್ತಿದೆ ತನ್ನ ತಾನಾಗೆ ನಿನ್ನ ಕಾಣುವ ಭಾಗ್ಯ ಯಾವ ಕ್ಷಣ ಅದೊ ನೀನಿರದ ಇಲ್ಲಿ ಮತ್ತೇನು ಇಹುದೊ ಬಾಲ್ಯದ ದಿನಗಳಲಿ […]