Home / ಕವನ / ಭಾವಗೀತೆ

ಭಾವಗೀತೆ

ಮಾಡದಿದ್ದರೆ ಮುನೇಶ್ವರ ಹೆಗಲೇರುವನು ಶನೇಶ್ವರ ಇದು ನಂಬಿಕೆ ಜನರದ್ದು ವರುಷದ ಒಂದು ಹರುಷದ್ದು /ಪ// ಜನಗಳು ಸೇರುವರು ಇಲ್ಲಿ ಬಾಡೂಟದ ಸಂಭ್ರಮದಲ್ಲಿ ಗಟ್ಟಿಯಾಯಿತು ಸಂಬಂಧ ಜಾತ್ರೆ ಪಡೆಯಿತು ಈ ಅಂದ ಮುನೇಶ್ವರನ ಹೆಸರಲ್ಲಿ ಶನೇಶ್ವರನ ಭೀತಿಯಲಿ! ಕು...

ಶತ್ರುವು ಕಾಣುತ್ತಿಲ್ಲ ನಮಗೆ ಶತ್ರುವು ಕಾಣುತ್ತಿಲ್ಲ ಅಡಗಿರಬಹುದು ಒಳಗೆ; ಅವನು ಕಾಣುತ್ತಿಲ್ಲ ಹೊರಗೆ ||ಪ|| ಸುಳಿವು ಸಿಕ್ಕರೂ ಅವನ ಹಿಡಿವುದು ಬೇಕಿಲ್ಲ ಹಿಡಿಯದೆ ಯುದ್ಧವು ಎಲ್ಲಿ? ನಮ್ಮ ದಾರಿಗೆ ಭವಿಷ್ಯ ಎಲ್ಲಿ? //ಅ.ಪ.// ಅಕ್ಕಪಕ್ಕದವರು ಇಲ...

ಸವೆದರೂ ಚಪ್ಪಲಿ ಎರಡು ಜೊತೆ ಆಗಲಿಲ್ಲ ಕೆಲಸ ಆದರೂ ಇಲ್ಲಿಯ ಅಧಿಕಾರಿಗಳಿಗೆ ಪ್ರಮೋಷನ್ ವಿಲಾಸ ಇದು ತಬರನ ಪ್ರಲಾಪ ಜನಗಳ ಕಲಾಪ //ಪ// ಬಂದರೆ ಯಾವುದೆ ಅರ್ಜಿ ಹುಳ ಹಿಡಿಯುವುದಿಲ್ಲ ಟಿಪ್ಪಣಿ, ಚರ್ಚಿಸಿಗಳಲಿ ಕಡತ ಬೆಳೆವುದಲ್ಲ ಕಡೆಗೂ ಹತ್ತನೆ ತಿಂಗಳ...

ನಮ್ಮ ಶತ್ರುವು ನಮಗೆ ಕಾಣುತ್ತಿಲ್ಲ ವಿಜಯವು ಹೇಗೆ…. ಇನ್ನು ವಿಜಯವು ಹೇಗೆ? ಕಾಣುವ ದಾರಿ ಕಂಡರೂ ತುಳಿಯುತ್ತಿಲ್ಲ ಮಾತುಗಳೇಕೆ…. ಇನ್ನು ಭವಿಷ್ಯ ಹೇಗೆ? //ಪ// ಭೂಮಿಗೆ ಇಲ್ಲ ಬರ; ಆದರೂ ಕೊಳೆಗೇರಿಗಳು ನದಿಗಳಿಗಿಲ್ಲ ಬರ; ಆದರೂ ಹೋರ...

ಮುಟ್ಟಲಾರದವರು ಅಲ್ಲಿ ತಟ್ಟಲಾರದವರು ಇಲ್ಲಿ ಮುಟ್ಟದ ತಟ್ಟದ ಜಂಜಡದಲ್ಲಿ ಕಟ್ಟಿತು ಉಸಿರು ಎಲ್ಲರಿಗಿಲ್ಲಿ ||ಪ|| ಬುದ್ಧಿ ಬಲದ ಶೂರರು ಅವರು ಬೆವರು ಬಸಿವ ಧೀರರು ಇವರು ಬುದ್ಧಿ ಬೆವರಿನ ಆಟೋಟದಲಿ ಟಾಂಗು ಕೊಟ್ಟವರಾರು ಇಲ್ಲಿ? ಅವರ ಕೈಯಲಿ ಅಕ್ಷರ ಅ...

ಕತ್ತಲೆ ಎಷ್ಟಿದ್ದರೆ ಏನು? ಹಚ್ಚುವೆನು ದೀಪ ಕಿಟಕಿ ಬಾಗಿಲು ಮುಚ್ಚಿದರೇನು ಹರಡದೇನು ಧೂಪ //ಪ// ಮುಳ್ಳುಗಳೆಷ್ಟಿದ್ದರೆ ಏನು ಅರಳದೇನು ಹೂವು? ನೋವುಗಳೆಷ್ಟಿದ್ದರೆ ಏನು ಅರಸಬೇಕೆ ಸಾವು? ಗದ್ದಲ ಎಷ್ಟಿದ್ದರೆ ಏನು ಸಂತೆ ಸಾಗದೇನು? ತಂದ ಭಾರವ ಕಳೆಯ...

ಕುತೂಹಲ ಎಷ್ಟೊಂದು – ನಮಗೆ ಕುತೂಹಲ ಎಷ್ಟೊಂದು ||ಪ|| ನಮ್ಮ ತಟ್ಟೆಯಲಿ ಹೆಗ್ಗಣವಿದ್ದರೂ ಪರರ ತಟ್ಟೆಯಲಿ ನೊಣವನು ಕಾಣುವ . . . . ||ಅ.ಪ.|| ಅನ್ಯರ ಮನೆಯ ದೋಸೆ ತೂತು . . . . ನಮ್ಮಯ ಮನೆಯ ಹೆಂಚೇ ತೂತು . . . . ಆದರೂ ಮಾತು; ಇಲ್ಲ ವಿರ...

ನಾಳೆ ಎಂಬುದು ಹಾಳು ಕಾಣಿರೊ – ಓ ನರ ಮಾನವರೇ ನಾಳೆ ಎಂಬುದು ಹಾಳು ಕಾಣಿರೊ \\ಪ\\ ಇಂದು ಮಾಡುವುದು ಉತ್ತಮವು ಈಗಲೆ ಎಂಬುದು ಅತ್ಯುತ್ತಮವು \\ಅ.ಪ.\\ ಗತಿಸಿದ ಕಾಲ ಬರುವುದೆ ಹೇಳು ನುತಿಸಿದ ದೈವ ಹೆಲ್ಪ್‌ಲೆಸ್ ಕೇಳು! ಒಡೆದ ಗಾಜು ಕೂಡುವುದ...

ಬೇರು ಕೊಯ್ಯುವವರು – ಇವರು ಬೇರು ಕೊಯ್ಯುವವರು ಫಸಲಿನ ಬಗ್ಗೆ ಚಿಂತನೆ ಇಲ್ಲ ಬೇರಿನ ಬಗ್ಗೆಯೆ ಚಿಂತೆಯು ಎಲ್ಲ //ಪ// ನಗುವಾಗ ಅದು ನಗೆಯೊ ಹಗೆಯೊ ಅಳುವಾಗ ಅದು ಪುರುಷರ ಬಗೆಯೊ ಯಾವುದು ಸತ್ಯ ಯಾವುದು ಮಿಥ್ಯ ಬಲ್ಲವರಾರು ಅಂತಿಮ ಸತ್ಯ? ಕಂಕ್...

ಕುಡಿಯಬೇಕು ನೀರು ಏಳು ಕೆರೆಯ ನೀರು ಕುಡಿಯದಿರಲು ನೀರು ಬದುಕಲ್ಲವೆ ಬೋರು? //ಪ// ಕಣ್ಣು ಬಿಟ್ಟ ಮೇಲೆ ಅಲ್ಲಿ ಏಳು ಬಣ್ಣ ಅದಕೆ ಕುರುಡು ಯಾಕೆ? ನೀನೆ ಹೇಳು ಅಣ್ಣ ಉಸಿರು ಆಡುವಾಗ ಏರಿಳಿತ ಸಹಜ ಅದೂ ಬೇಡವೇನು? ಹೇಳು ನೀನು ಮನುಜ ನಾಲಿಗೆ ಇದ್ದಾಗ ರ...

12345...10

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...