
ಮೇಲೆ ಚುಕ್ಕಿ ಮಧ್ಯೆ ಚಂದಿರ ಕೆಳಗೆ ರಂಗವಲ್ಲಿ ಬಿಡಿಸಿದೆ, ಬಂಗಾರ ದೆಳೆಯ ಬೆಳದಿಂಗಳು ಕಾಣುತಿದೆ ಅದರಲಿ ದೈವದ ಕಂಗಳು! *****...
ಬಾಯ್ತೆರೆದು ಎಲ್ಲ ನುಂಗಲು ಕಾದಿರುವ ದೈತ್ಯ ಹಸಿವು ಚೂರೇ ಚೂರು ಒಡಲಿಗೆ ಬಿದ್ದೊಡನೆ ಅಕ್ಷಯಗೊಳುವ ರೊಟ್ಟಿಯದ್ಭುತಕ್ಕೆ ಬೆಕ್ಕಸ ಬೆರಗು. ಗಳಿಗೆ ಬಟ್ಟಲು ಖಾಲಿಯಲ್ಲ ರೊಟ್ಟಿ ಮುಗಿಯುವುದಿಲ್ಲ. *****...













