ಕಲ್ಲುಗಳೇ ಹಾಗೆ
ಕಿಡಿಗಳನ್ನು ಮಾತ್ರ
ಹಾರಿಸುತ್ತವೆ
ತಾವೆಂದೂ ಉರಿಯದೆ
ಹಾಗೇ ಉಳಿಯುತ್ತವೆ
*****