
ಬೆಳ್ಳೂರು ಮೈಲಾರ ಶ್ರೀಕಂಠನಡಿದೆಗೆದು ಸಾಲ್ಗುಮೀ ತಿರೆಯಲ್ಲಿ ಪಾಡಿದುದು ನೋಡಿದುದು ಇಂದ್ರಸಭೆಯೋಳು ನಮ್ಮ ತಾಯ ಕೀರ್ತಿಯ ಹಾಡಿ ಕನ್ನಡ ಧ್ವಜಕೀರ್ತಿಯಲ್ಲಿ ನರ್ತನ ಮಾಡಿ ಸಾಹಿತ್ಯ ಸೊಬಗುಗಳನೆಲ್ಲರ್ಗೆ ತೋರುವೊಡೆ ಎಲ್ಲರೊಳು ತಾ ಹೊಕ್ಕ ಹೃದಯದಲಿ ನಲಿ...
ಹೆಣ್ಣು ಹುಟ್ಟಿತೆಂದು ಮುಖ ಇಳಿಸಿದರು ಸಂತೋಷದ ತಮಟೆ ಬಾರಿಸಲಿಲ್ಲ ಸಮಾಧಾನಕ್ಕೆ ಮನೆಯಲಕ್ಷ್ಮಿ ಎಂದರೆ ಹೊರತಾಗಿ ಖರ್‍ಚು ಜಾಸ್ತಿ ಎಂದು ನೊಂದರು ರ್‍ಯಾಂಕ್ ಪಡೆದಳೆಂದು ಬೀಗಿ ತಮಟೆ ಬಾರಿಸಲಿಲ್ಲ ಹೆಚ್ಚು ಓದಿದವನನ್ನು ಹುಡುಕಬೇಕಲ್ಲ ಬೆವರಿಳಿಸತೊಡಗ...
ಹೊರಟೈತೆ ಮೆರವಣಿಗೆ ನಮ್ಮೂರಿಗೆ ಭೂದೇವಿ ಸಿರಿದೇವಿ ವನದೇವಿ ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ || ಬರುತಾಳೆ ಕಾವೇರಮ್ಮ ಕಾಲ್ ತೊಳೆಯೆ ನಿನ್ನ …. ನಿನ್ನ ಮಕ್ಕಳ ಹರಸಮ್ಮ ಜಗದಾಂಬೆ ಕನ್ನಡಾಂಬೆಯೆ || ನಿನ್ನ ಹೃದಯಂಗಳದಿ ಹಸಿರ ತಂಪೆರೆಯಲ...
೧ ಸ್ವಾತಂತ್ರದ ಹುಯಿಲೆ ಹುಯಿಲು ! ಸ್ವಾತಂತ್ರ್ಯವೊ, ಬಯಲೆ ಬಯಲು ! ಪ್ರಕೃತಿ ತನ್ನ ಕಟ್ಟಳೆಗಳ ಕೋಟೆಗಳನು ನಿರ್ಮಿಸಿಹಳು ; ಪ್ರತಿ ಜೀವವ ಪ್ರತಿ ಜಡವನು ಕಟ್ಟಳೆಯಲಿ ಬಂಧಿಸಿಹಳು ಬಂಧ ಹರಿವೆನೆಂದರೆ- ಲೋಕಕೆ ಅದೆ ತೊಂದರೆ ! ೨ ಬಾಳಿಗೊಂದು ಆಟವೇ ಸರಿ...
ಅಪ್ಪ ಸತ್ತಾಗ! ನಾ ಇನ್ನು ಚಿಕ್ಕವನು| ಗೋಲಿ ಆಡುವ ವಯಸ್ಸು ಸದಾ ಟಿ.ವಿ ನೋಡುವ ಮನಸು|| ಏನೋ ಪೋನ್ ಬಂತು ಎಲ್ಲ ಗುಸುಗುಸು ಮಾತು ಅಮ್ಮನಿಗೆ ಭಯ ದನಿಯ ಕಂಪನ| ಅಂದು ತಡವಾಗಿ ಚಿಕ್ಕಪ್ಪ ಹೇಳಿದರು ನಿನ್ನ ಅಪ್ಪ ಇನ್ನಿಲ್ಲವೆಂದು| ನನಗೆ ಏನೂ ಅನ್ನಿಸಲಿ...













