
ಹೊನ್ನುರಿಯ ಮೈ ಬಣ್ಣ, ಕೆಂಡಕಾರುವ ಕಣ್ಣ ಎಂಟೆದೆಯ ಹುಲಿರಾಯ, ನಂಟ ನೀನು. “ಕವಡು ಕಂಟಕವಿಲ್ಲದೀ ಹುಲ್ಲೆ ಸವಿ ಮೇವು” ಎನುವೆ ಅದು ತಿಂದಂಥ ಗಂಟು ಏನು? ನೀ ಪಶುವು; ನಿನಗೇನು? ಮನದ ಚೊಚ್ಚಿಲ ಮಗನು ನರಪಶುವು ನರಹಸುಗಳೆಷ್ಟೊ ತಿಂದ. ತನ...
ಬನ್ನಿ ರೇ ಸಖಿ, ಎನ್ನಿರೇ-ನಲವೊಂದೆಯೇ ಸಾರ ನಮಗು ಮುದಕು ನೇರಾ ಭವದೂರಾ. ಹಸುರೊಳು ಹೊಳೆಯುವ ಹಿಮಮಣಿಯಂತೆ ಅಲೆಮೇಲಾಡುವ ಹೊಂಬಿಸಿಲಂತೆ ಮನುಜರಾಸೆ ಮೇಲೆ ಆಗಲೆಮ್ಮ ಲೀಲೆ ಹಗುರುಬಗೆಯ ನಗೆಯ ಹೊಗರ ನೆರೆ ಹರುಷವಹುದಪಾರಾ. ಒಲಿವೆನೊಲಿವೆನೆನೆ ಒಲಿಯೆವು ...
ಎರಡು ದಶಕದ ಜೈಲುವಾಸಕ್ಕೆ ಕೊನೆಯಾಯ್ತು ಗೃಹಬಂಧನದ ಜೈಲಿನ ಗೋಡೆಗಳಿಗೆ ಅಪ್ಪಳಿಸಿದ ನಿನ್ನ ಪ್ರಜಾಸತ್ತೆಯ ಧ್ವನಿ ಮ್ಯಾನ್‌ಮಾರ್‌ನ ತುಂಬ ಪ್ರತಿಧ್ವನಿಸುತ್ತಿತ್ತು. ಅರವತ್ತೈದರ ತೆಳ್ಳನ ದೇಹದಲ್ಲಿ ಬಿರುಗಾಳಿಗೂ ಬಗ್ಗದ ಆತ್ಮವಿಶ್ವಾಸವಿತ್ತು. ನೀಳ ದ...
ಸರಿಗೆಯಲಿ ಸಿಲುಕುತಿದೆ ಹೃದಯಸ್ವರಂ, ಹೃದಯದಲಿ ಕಲುಕುತಿದೆ ವಿರಹಜ್ವರಂ; ಎತ್ತ ನಡೆದವನೆಂದು ಮತ್ತೆನಗೆ ಬಹನೆಂದು ಮನಸಿನೋಪಂ, ಬಾಗಿಲೊಳೆ ನಿಲುಕುತಿದೆ ನಯನ ದೀಪಂ. ಮರಳುವೊಸಗೆಯ ಬೀರಿ ಗುಡುಗು ಮೊಳಗೆ, ಮನೆಯ ದಾರಿಯ ತೋರಿ ಮಿಂಚು ತೊಳಗೆ, ಬಂದರೆಲ್ಲ...
ಕನ್ನಡವೆ ಸತ್ಯ ಕನ್ನಡವೆ ನಿತ್ಯ ಕನ್ನಡರೆ ನಿತ್ಯ ಸತ್ಯ ಕನ್ನಡವ ಮರೆತ ಈ ಕಾವ್ಯ ತುಡಿತ ಎಷ್ಟಿದ್ದರೂನು ಮಿಥ್ಯ ಕಣ್ಸೆಳೆದರೇನು ಮಲ್ಲಿಗೆಯ ಮಾಲೆ ಕನ್ನಡಕು ಅಲ್ಲ ಮಿಗಿಲು; ನಲ್ವತ್ತಏಳು ಅಕ್ಷರವ ಆಯ್ದು ಜೋಡಿಸಲು ಸಾಲು ಸಾಲು! ಸ್ವರ ಹರಿಸಿದಂತ ಕೋಗ...
ನಾಮ ಫಲಕಗಳ ಮೇಲೆ ಬರೆದಾ ಚಿತ್ತಾರದ ಕವಿಕುಂಚದಾ ಹಕ್ಕಿ ಸುಂದರ ವರ್ಣಗಳ ಬಿಡಿಸಿ ಮಾರ್ದನಿಯರೂಪದಿ ನಸುನಗೆಯ ಬೀರಿತು ಮುತ್ತಿಟ್ಟ ಕನ್ನಡತನವ|| ಬೆರೆತಾಯ್ತು ಒಂದೊಂದಾದ ವರ್ಣಗಳ ಬೆಡಗು ಬಿನ್ನಾಣತನದಿ ಕೂಡಿಸಿ ಓಲೈಸಿ ಅಕ್ಷರ ಮಾಲೆಗಳ ತಿದ್ದಿ ತೀಡಿದಸ...













