
ಗೇರ್ ಗೇರ್ ಮಂಗಣ್ಣ
ಗೇರ್ ಗೇರ್ ಮಂಗಣ್ಣ ಕಡ್ಲೇಕಾಯ್ ನುಂಗಣ್ಣ ಕೊಂಬೆಯಿಂದ ಕೊಂಬೆಗೆ ಹೈಜಂಪ್ ಮಾಡೋ ಹನುಮಣ್ಣ! ಆಟಕ್ ಕರಕೋ ನನ್ನೂನೂ ಲಾಗ ಹಾಕ್ತೀನ್ ನಾನೂನೂ, ಜೀಬಿನ ತುಂಬ ತಿಂಡೀನ ತಂದೀದೀನಿ […]

ಗೇರ್ ಗೇರ್ ಮಂಗಣ್ಣ ಕಡ್ಲೇಕಾಯ್ ನುಂಗಣ್ಣ ಕೊಂಬೆಯಿಂದ ಕೊಂಬೆಗೆ ಹೈಜಂಪ್ ಮಾಡೋ ಹನುಮಣ್ಣ! ಆಟಕ್ ಕರಕೋ ನನ್ನೂನೂ ಲಾಗ ಹಾಕ್ತೀನ್ ನಾನೂನೂ, ಜೀಬಿನ ತುಂಬ ತಿಂಡೀನ ತಂದೀದೀನಿ […]
ಜಾತಿ ಗೀತಿ ಎಂಬುದೆಲ್ಲ ಸುಳ್ಳು, ಕಂದ ಸುಳ್ಳು. ಮೇಲು ಕೀಳು ಎಂಬ ಮಾತು ವಿಷ ಸವರಿದ ಮುಳ್ಳು. ನೀತಿ ನಡತೆ ಹೃದಯ ಇರುವ ಮಾನವನೇ ಹಿರಿಯ, ನಂಬಬೇಡ […]
“ಗಿಡ, ಮರ, ಪ್ರಾಣಿ ಎಲ್ಲ ನಮ್ಹಾಗೇನಮ್ಮಾ? ಹೊಡದ್ರೆ ಬೈದ್ರೆ ಅವಕ್ಕೂ ನೋವು ಆಗತ್ತೇನಮ್ಮ?” “ಹೌದು ಮರಿ, ಮರ ಗಿಡ ಎಲ್ಲಾ ನಮ್ಮಂತೇ ಪ್ರಾಣೀನ್ ಕೂಡ ನೋಡ್ಕೋಬೇಕು ಮನೇ […]
“ಒಂದು ಒಂದು ಎರಡು ಆದ್ರೆ ಎರಡು ಎರಡು?” – “ನಾಲ್ಕು ನಾಲ್ಕು ಚಕ್ಲಿ ಬೇಕು!” “ಎರಡು ಎರಡು ನಾಲ್ಕು ಸರಿ ಮೂರು ಮೂರು?” – “ಆರು ಆರು […]
ಟಾಮೀ ಟಾಮೀ ನಮ್ಮನೆ ನಾಯಿ ಚುರುಕು ಅಂದರೆ ಚುರುಕು, ಆದರೆ ಸದಾ ಬೊಗಳುತ್ತಿರುವುದು ಅದರ ಬಾಯೇ ಹರಕು! ತಿಂಡಿ ಎಂದರೆ ಕಿವಿಯನು ಎತ್ತಿ ಬಾಲ ಕುಣಿಸುವುದು, ವಾಸನೆ […]
“ಒಂದು ಎಲ್ಲಕ್ಕಿಂತ ಮೊದಲು ಬರತ್ತೆ ಅಲ್ವೇನೋ? ಆಮೇಲ್ ಎರಡು ಮೂರು ನಾಲ್ಕು ಐದು, ಸರಿಯೇನೋ? ಹೇಳ್ಲ ಈಗ ಒಟ್ಟಾಗ್ ಮತ್ತೆ ಕಲಿತದ್ದೆಲ್ಲಾನೂ? ಒಂದು ಎರಡು ಮೂರು ನಾಲ್ಕು […]
ನಾಯಿ ಹೇಗೆ ಬೊಗಳುವುದು ಬೌ ಬೌ ಬೌ ಬೆಕ್ಕು ಹೇಗೆ ಕೂಗುವುದು? ಮ್ಯಾವ್ ಮ್ಯಾವ್ ಮ್ಯಾವ್, ಶಂಖ ಎತ್ತಿ ಊದಿದರೆ? ಭೋಂ ಭೋಂ ಭೋ ದೋಸೆ ಬೆಂದ […]

ಗಣೇಶಬಂದ ಕಾಯ್ ಕಡುಬು ತಿಂದ, ಇನ್ನೂ ಬೇಕು ಅಂದ ಹೊಟ್ಟೆ ಬಿರಿಯ ಮೆಂದ ಕಾಯಿ ಕಡುಬಿನ್ ಜೊತೆಗೆ ಕರಿಗಡುಬನ್ನೂ ಬಾರಿಸ್ದ ಐದ್ ಸುತ್ತಿನ್ ಚಕ್ಲೀನ ಹೊಟ್ಟೆಯೊಳಗೆ ತೂರಿಸ್ದ […]
ಕೈ ಕೈ ಎಲ್ಹೋಯ್ತು? ಕಸದ ಮೂಲೆಗ್ಹೋಯ್ತು. ಕಸ ಏನ್ ಕೊಟ್ಟಿತು? ಹಸಿ ಗೊಬ್ಬರ ಕೊಟ್ಟಿತು. ಗೊಬ್ಬರ ಏನ್ ಮಾಡ್ದೆ? ತೋಟದ ಮರಕ್ ಹಾಕ್ದೆ? ಯಾವ ಮರಕ್ ಹಾಕ್ದೆ? […]