ಕೋಲಾಹಲವಾದಿತು ಕಲಹದಲಿ ಬಾಳಹೇಳಲಾರೆನು ಕಳಗು೦ದಿ ತಾಳದೆ || ಪ || ಅಲ್ಲಿಗಲ್ಲಿಗೆ ಭಟರೆಲ್ಲರು ಕೂಡುತ ಘನ ನಿಲ್ಲದೆ ಸಮರದಿ ತಲ್ಲಣಿಸಿತು || ೧ || ಮೂರ ದಿವಸ ವಿಷಹಾರಗೊಂಬುತ ರಣ ಧೀರ ಕುಮಾರನೋ ತೋರದಾದಾನೋ || ೨ || ಮೇಧಿನಿಗಧಿಪತಿ ಆದಿ ಶಿಶುವಿನಾ...

ಧೀರಸಮರ ಕಲಿಶೂರರ ಕದನದಿ ಭಾಸ್ಕರಸ್ತಂಗತ ಹತ ಹತ || ಪ || ಧಾರುಣಿಯೊಳು ಪಶ್ಚಿಮ ಶರಧಿಗೆ ಹೋಗಿ ಅಡಗಿದನು ಸತಾನಿತಾ || ೧ || ತನ್ನ ತೇರಿಗೆ ಮುನ್ನೇಳು ಕುದುರೆಗಳು ಸಣ್ಣ ಸಾರಥಿ ರಥ ರಥ ಚನ ಚಲುವನೋ ಸೂರ್ಯಕಿರಣ ಮೈ ಕಣ್ಣೀರ ಸುರಸಿದ ಪತಾನಿತಾ || ೨ ...

ಹೊತ್ತು ಮುಳುಗಿತು ಜಗದಿ ಕತ್ತಲಾದಿತು || ಪ || ಮತ್ತೆ ಗಗನತಾರಿ ಮೂಡಿ ಗೊತ್ತು ಐಸುರ ಚಂದ್ರನ್ನ ನೋಡಿ ಗೊತ್ತುಗೆಡಸಿತು ರಣದಿ ಕಿತ್ತು ಜಡಸಿತು || ಅ. ಪ. || ಹಗಲಿ ಹರದಿತು ಸಮರ ಕತ್ತಲಾದಿತು ಮತ್ತೆ ಬರುವ ಮೂಡಲಾದ್ರಿ ದಿಕ್ಕಿನೊಳಗೆ ಬಾಸ್ಕಾರಾದ್...

ಭವ್ಯ ಭಾರತದ ಕುಶಲ ತೋಟಿಗ ನಾಡಿನ ಭವಿಷ್ಯದ ಸಾಕಾರ ಶಿಲ್ಪಿ ನಿನಗೆಷ್ಟೊಂದು ಪೂಜಿಸಿದರೂ… ಪ್ರೀತಿಯಲಿ ಗೌರವಿಸಿದರೂ ನಿನ್ನಾ.. ಮಹಾನ್ ತ್ಯಾಗ-ಭೋದನೆಗೆ ಬೆಲೆಯಿಲ್ಲ. ಇಂದು.. ಅದು ಮಾಯವಾಗುತಿಹದು ನಿಷ್ಠೆ-ಗೌರವ-ಹುಸಿಯಾಗುತಿಹವು ನಾಚಿಕೆ-ಸಂಕ...

ಮೋರುಮದಲಾವಾ ಖೇಲ ಖೇಲ ಆರಾಮದ ಐಸುರ ಖೇಲ ಖೇಲ || ಪ || ಸಮರಾಂಗ ಸರಸ ರಣಕಾಲ ಕಾಲ ಸುಮರನ ಸ್ಯೆನ್ಯದೊಳು ಕೋಲಾಹಲ || ೧ || ರಣದೊಳಗೆ ಬಾಣ ಬಲು ಮೇಲ ಮೇಲ ಹೆಣ ಎದ್ದು ಕುಣಿಯುವ ಬಾಳ ಬಾಳ || ೨ || ಆರ್ಭಟದ ಕರ್ಬಲ ವಾಲ ವಾಲ ನಿರ್ಜಲವು ಬತ್ತಿ ಜಲ ಸಾಲ...

ಖೇಲ ಅಲಾವಾ ಬೋಲ ಮೊಹಮ್ಮದ ಯಾ ಅಲಿ ದಿಲ್‍ಮಿಲ್ ಕರ್ಬಲ್‍ಕೋ ಚಲ್ ಚಾರಯಾರ ಧೀರ ಅಲಿ ಪೀರ ಪೈಗಂಬರ || ಪ || ಕಾತೂನರೋತೆ ದೂಂಢತೆ ಪಿರತೆ ಜಂಗಲ್‍ಮೆ ಗಮ್ಮಕರತೆ ಹಾಯ್ ಹಾಯ್ ಕಾಂಗೈಹಸನ್‍ಹುಸೇನ ನೈದಿಸ್ತೆ || ೧ || ಯಜೀದ ಬಾಜೆ ಕಾಗಜ ಬೇಜೆ ಆವಾಜಕರ ಸಾ...

ಯಾತಕೋ ಪಾತಕಿಯೇ ಐಸುರ || ಪ || ಕಾತುನರಲಿಸುತ ಪ್ರೀತಿ ಇಲ್ಲದ ಮಾತು ಕರ್ಬಲದೊಳಗಿದು ಕಾಳಗವಾಯಿತು || ೧ || ಧಾಮಶಪುರಪ್ಯಾಟಿ ಒಂದುದಿವಸಾಯ್ತೋ ಲೂಟಿ ತಳಮಳಗೊಂಡಿತು ಭೂಮಿಯು ನಡುಗಿತು || ೨ || ಆಕಾಶ ತಾರಿ ಉದುರಿತು ಹಾರಿ ಬಿಲ್ಲು ಬಾಣ ನೌಬತ್ತು ನ...

ಆಲಜಾ ತಾ ತಾ ತರಗಿಡಿತೋ ಕಾಸೀಮ ಮೌಲಾ || ಪ || ಪೀರ ಪೈಗಂಬರ ನಾಮದ ಸ್ಮರಣೆಯ ಚಾರಯಾರ ಪರ ಧೀರಕುಮಾರ‌ಆಲಿ || ೦ || ಧಾಮಶಪುರವರ ಆ ಮಹಾಭಟರೊಳು ಪ್ರೇಮದಿ ದಾಟಿದ ಕಠಿಣ ಕಲಹ ಅಲಿಜಾ || ೨ || ಧಾತ್ರಿಗಧಿಕ ಶಿಶುನಾಳಧೀಶನಲ್ಲೇ ಸ್ತೋತ್ರಮಾಡಿ ಕೈಮುಗಿದು...

ಮಹರಾಜ ರಾಜ ಸಮರ ಸಲ್ಲದೋ ಶಾಹಿನ್‍ಶಾ || ಪ || ಫೌಜ ಯಜೀದನ ವಾಜಗಜಬವ್ರತ ಮೌಜಿಲೆ ಬರುವದು ತರಗಿಟಿತಾ ಸಮರಾ ಸಲ್ಲದೋ ಶಾಹಿನ್‍ಶಾ || ೦ || ಕರ್ಬಲದಾರಿ ಕಠಿಣಕುಮಾರಿ ಮಾಬ೯ಲ ಮಹಿಪತಿ ತರಗಿಟಿತಾ ಸಮರಾ ಸಲ್ಲದೋ ಶಾಹಿನ್‍ಶಾ || ೨ || ಆಮರನ ಮೊದಲಾದ ಸು...

ಯಾ ಇಮಾಮ ಕಾಸೀಮ ಧೂಲಾ ಹುಡುಕುತ ಹೊಂಟ ಯಜೀದ ಸುಮರ ಕಡಿದಾಟಾತು ಧರಣಿಯ ಮ್ಯಾಲ ಹಿಡಿದಾರು ದಾರಿ ದೂರ ಕರ್ಬಲ || ೧ || ಆವಾಗ ಬೀಬಿಫಾತಿಮನವರಾ ದುಃಖವಮಾಡಿ ಅಳುತಾರಲ್ಲಾ ವಕ್ಕರಸಿತು ಅವರ ದೈವದ ಫಲ ಈ ಮಾತು ಯಾರಿಗೆ ತಿಳಿದಿಲ್ಲ || ೨ || ವಂಟಿಮ್ಯಾಲ ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...