ಕೋಲಾಹಲವಾದಿತು ಕಲಹದಲಿ
ಬಾಳಹೇಳಲಾರೆನು ಕಳಗು೦ದಿ ತಾಳದೆ || ಪ ||
ಅಲ್ಲಿಗಲ್ಲಿಗೆ ಭಟರೆಲ್ಲರು ಕೂಡುತ ಘನ
ನಿಲ್ಲದೆ ಸಮರದಿ ತಲ್ಲಣಿಸಿತು || ೧ ||
ಮೂರ ದಿವಸ ವಿಷಹಾರಗೊಂಬುತ ರಣ
ಧೀರ ಕುಮಾರನೋ ತೋರದಾದಾನೋ || ೨ ||
ಮೇಧಿನಿಗಧಿಪತಿ ಆದಿ ಶಿಶುವಿನಾಳ
ಸಾಧಿಸಿ ಕವಿತವ ಮೋರುಮ ಐಸುರ || ೩ ||
*****
ಕನ್ನಡ ನಲ್ಬರಹ ತಾಣ
ಕೋಲಾಹಲವಾದಿತು ಕಲಹದಲಿ
ಬಾಳಹೇಳಲಾರೆನು ಕಳಗು೦ದಿ ತಾಳದೆ || ಪ ||
ಅಲ್ಲಿಗಲ್ಲಿಗೆ ಭಟರೆಲ್ಲರು ಕೂಡುತ ಘನ
ನಿಲ್ಲದೆ ಸಮರದಿ ತಲ್ಲಣಿಸಿತು || ೧ ||
ಮೂರ ದಿವಸ ವಿಷಹಾರಗೊಂಬುತ ರಣ
ಧೀರ ಕುಮಾರನೋ ತೋರದಾದಾನೋ || ೨ ||
ಮೇಧಿನಿಗಧಿಪತಿ ಆದಿ ಶಿಶುವಿನಾಳ
ಸಾಧಿಸಿ ಕವಿತವ ಮೋರುಮ ಐಸುರ || ೩ ||
*****