ಕಸ ಹೊತ್ತು ಸಾಗಿಸುವ ಮುನಿಸಿಪಾಲಿಟಿ ಟ್ರಾಲಿಯಲ್ಲಿ ಆ ವೃದ್ಧೆಯ ಹೆಣವನ್ನಿಟ್ಟುಕೊಂಡು ಹೋಗುತ್ತಿದ್ದುದ್ದನ್ನು ನೋಡಿದೆ. ಗೋಣಿಚೀಲ ಹೊದಿಸಿ, ಬಡಜನರು ಪ್ರೀತಿಸುವ ಒಣಹೂವುಗಳಿಂದ ಕುತ್ತಿಗೆ ಬಿಗಿದಿದ್ದರು. ಟ್ರಾಲಿ ತಳ್ಳುವ ಮುನಿಸಿಪಾಲಿಟಿ ...
ಹಸಿ ಹಸೀ ಇಪ್ಪತ್ತರಲ್ಲಿ ಸಾವು ಬಲು ದೂರ ಬದುಕು ಹಗಲಿನ ಬೆಳಕು ಜೀವ ಜೇನಿನ ಹಾಗೆ ಹರಿದಷ್ಟೂ ಬತ್ತದ ನದಿಯ ಓಟ ಜೀವನೋಲ್ಲಾಸ ಗರಿಗಟ್ಟಿ ಕುಣಿಯುವ ಆಸೆ ಸೀಮೆ ಆಚೆ ಆಕಾಶ ನಡುನೆತ್ತಿ ಮೇಲೆ ಕೈ ಕತ್ತಿ ಝಳಪಿಸುವ ಮಧ್ಯಾಹ್ನ ಸೂರ್ಯ ಶತ್ರು ಕೋಟಿಯ ಕೋಟೆ ...
ಐಸುರ ಮೊರುಮ ಎರಡು ಯಾತಕೆ ವರ್ಮ ಸೋಸಿ ನೋಡಿಕೋ ವಿಚಾರ ಮರ್ಮ || ಪ || ಕಾಸೀಮ ಶರಣರು ಸಮರಕ್ಹೋಗಿ ಕೆಸರೊಳು ಕಮಲ ಒಳಗೆದ್ದು ಮರ್ಮ || ೧ || ಭವರಾಳಿ ಕೆಳಅಟ್ಟ ರಣದೊಳಗೆದ್ದು ಕುಟಿಲ ಯಜೀದನ ಕಪಟದ ಮರ್ಮ || ೨ || ವಿಪರೀತ ಲೋಕದೊಳು ಶಪಥವ ಮಾಡಿಕೊಂಡ...
ದುರಂಧರಾ ಇದು ರಣದ ಐಸುರ || ಪ || ಘನಸಮರ ನಡೆದಿತು ಚಿನುಮಯ ಶರಣರಿಗಿಂದು ಭಟರ ಹಾರಗಳು ಭಟರ ವೈರಿಗಳು ಹಟದಿಂದ ಹೊಡೆದ ಸಂಕಟ ಜಯಿಸುವಂಥ || ೧ || ಧರಿಭಾರವನು ಧರಿಗಿಳಿಸಿದ ತಾನು ಗಿರಿಯ ಮೇದಿನಿಯಿಂದ ಅರಸರಿಗಿದು ಬಲಾ ಮೇದಿನಿಗಧಿಕ ಆದಿ ಶಿಶುನಾಳಧೀ...
ಸಂಗರ ಗೆಲಿದಾ ಯಜಿದಾ ಸಂಗರದಿ ಅಂಗನಿಗೆ || ಪ || ಅಂಗನಿಗೆ ಸೋಜಿಗದಿ ಕಾಶೀಮಶಹಾ ಶೃಂಗರದಿ ||೧|| ಜವಾಜಿ ರಥಗಳ ತಯ್ಯಾರಮಾಡಿ ಅಜಹರಿಹರ ಸುರರು ಸ್ವರ್ಗದಲಿ ಕೊಂಡಾಡಿ || ೨ || ಧಾಮಶಪುರದ ಸೀಮಿಗೆ ತಾ ಆರಾಮದಿ ಈ ಭೂಮಿಗೆ ಶಿಶುನಾಳಧೀಶನ ದಯದಿ || ೩ |...
ಬಂದಾನೋ ಹನೀಪನೋ ಸುಂದರನೋ || ಪ || ಬಂದು ಸಮರದೊಳಗೆ ದು೦ದುಕಾಳಗಮಾಡಿ ಕೊಂದಾನೋ ಯಜೀದರ ಸ್ಯೆನ್ಯವನು || ೧ || ಕೊಂದ ಹನೀಪನ ಕೊಲ್ಲದೆ ಹೋದರೆ ಇಂದು ಯಜೀದನೆಂಬ ಹೆಸರ‍್ಯಾತಕೆಂದು || ೨ || ಅಂದು ಯಜೀದನು ಹನೀಪನ ಹುಡಕುತ ಬಂದಾನೋ ರಣದೊಳಗೆ ಅವನು ||...





