ಸಂಗರ ಗೆಲಿದಾ ಯಜಿದಾ

ಸಂಗರ ಗೆಲಿದಾ ಯಜಿದಾ
ಸಂಗರದಿ ಅಂಗನಿಗೆ || ಪ ||

ಅಂಗನಿಗೆ ಸೋಜಿಗದಿ
ಕಾಶೀಮಶಹಾ ಶೃಂಗರದಿ ||೧||

ಜವಾಜಿ ರಥಗಳ ತಯ್ಯಾರಮಾಡಿ
ಅಜಹರಿಹರ ಸುರರು ಸ್ವರ್ಗದಲಿ ಕೊಂಡಾಡಿ || ೨ ||

ಧಾಮಶಪುರದ ಸೀಮಿಗೆ ತಾ ಆರಾಮದಿ
ಈ ಭೂಮಿಗೆ ಶಿಶುನಾಳಧೀಶನ ದಯದಿ || ೩ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲವೇ… ಭಾಗ – ೭
Next post ಕಾಲಿಗೆ ಆಯುಧ ಪೂಜೆ

ಸಣ್ಣ ಕತೆ