ದೇಶಕ್ಕೆ ಮೊದಲು
ಹೃದಯ ಜೋಡಿಸು
ನಂತರ ಕಣ್ಣುತಾನೇ
ತೆರೆಯುತ್ತದೆ
ಕೈ ತಾನೇ ದುಡಿಯುತ್ತದೆ
ಕಾಲು ತಾನೇ
ಸೇವೆಗೈಯುತ್ತದೆ.

*****