
ರಿವಾಯತ ಹೊತಗಿ ಹೋಯಿತೋ |ಪ| ಕ್ಷತಿಪತಿ ಶಾರಮದೀನದ ಮೋರುಮ ಆರು ಶಾಸ್ತ್ರ ಹದಿನೆಂಟು ಪುರಾಣದ ಹೊತಗಿ |೧| ಮಾಯದ ಮೋರುಮ ನ್ಯಾಯದ ಸಮರವು ನಾಯಿಯ ಜಲ್ಮಕೆ ಬೀಳುವವನಿಗೆ |೨| ಸ್ವರಗಳನರಿಯಿದ ನರಗುರಿಗಳಿಗೆಲ್ಲ ಧರಿಯೊಳು...
ಐಸುರ ಮೊದಲೋ ಮೋರುಮ ಮೊದಲೋ ಬಲ್ಲವರ‍್ಹೇಳಿರಿ ಇದರ ಅರ್ಥ |ಪ| ಅಲ್ಲಮಪ್ರಭುವಿನ ಅರಿಯದ ತುರುಕರು ಪಂಜಪೂಜೆ ಮಾಡುವುದು ವ್ಯರ್ಥ |೧| ಮಸೂತಿಯೊಳಗ ಮುಲ್ಲಾ ಕುಳಿತು ಅಲ್ಲಾಅಂದನೋ ಒಂದ ಮಾತು ...
ನನ್ನ ನಿನ್ನ ಬತ್ತಿ ಪ್ರೀತಿಯಲಿ ನೆನೆಸಿ ಹೊತ್ತಿ ಉರಿಸಿದಾಗ ಹಚ್ಚೇವು ನಾವು ಬಾಳ ಪ್ರೀತಿ ದೀಪ **** ...













