ಒಳ್ಳೇದಲ್ಲೋ ಇದು ಭೂಕಲಿ

ಒಳ್ಳೇದಲ್ಲೋ ಇದು ಭೂಕಲಿ ಬಾರೋ ಬಾ ಮಳೆ ||ಪ|| ನಾಲ್ಕು ಲೋಕದ ಜನಾ ಕಾಕೆದ್ದು ಬಳಲುತಿರಲು ಜೋಕೆ ನಿನ್ನೊಳು ನೀ ತಿಳಿ ಕಳವಳಿಸುತಲಿ ||೧|| ಕೃಷ್ಣಾನದಿ ತುಂಬಿ ತುಳಕ್ಯಾಡಿ ಬರುತಿರಲು ಆಣೆ ಹಾಕಿದೆ ಸೈ...

ಸೂರ್ಯ ಚಂದ್ರರ ಹಾಡು

ನಾವು ಮುಳುಗುವುದಿಲ್ಲ ಏಳುವವರು ನಾವಲ್ಲ ಮುಳುಗೇಳು ಬೀಳುಗಳ ಸಂಕರಗಳೆಮಗೆ ಸಲ್ಲ ಜಡದ ಸೋಂಕುಗಳಿರದ ನಮ್ಮ ಪಥಗಳಲಿ ನಿತ್ಯ ಜಂಗಮರು ನಾವು ಸಮಯಾತಿ ಸಮಯಗಳು ಸಮ ವಿಷಮಾದಿ ನಿಯತಿಗಳು ನಿಮ್ಮ ಹಾದಿಯ ಹೂ-ಮುಳ್ಳ ಹಾಸು ಇತಿ-ಮಿತಿಯ...

ಬ್ಯಾರೆಕ್ಸ್ ಹುಡುಗರು

ರಜೆ ಮುಗಿಸಿ ಬ್ಯಾರೆಕ್ಸ್ ಮೂಲೆಗಳಲ್ಲಿ ಜೀವಿಸತೊಡಗಿದ್ದಾರೆ ಅಸ್ವಾಭಾವಿಕ ವರ್ತನೆಗಳಿಂದ. ಅವರಲ್ಲಿ ಒಬ್ಬನೇ ಒಬ್ಬ ನಗಬಲ್ಲ; ಅವನು ದಿಕ್ಕೆಟ್ಟ ಸಿನಿಮಾ ಹಾಡುಗಳನ್ನು ಬಲ್ಲವನು. ಮಳೆ ತರಿಸುವ, ಸದಾಕಾಲ ಗಾಳಿ ಬೀಸುವ ಆ ಮರ ಹೊಸ ಹಸಿರನ್ನೇನೊ...

ಛೇ ಇದು ಸೂಳಿಗಾರಿಕೆ

ಛೇ ಇದು ಸೂಳಿಗಾರಿಕೆ ಛೇ ಇದು ಸೂಳಿಗಾರಿಕೆ ||ಪ|| ಬಾಯೆನುತಲಿ ನೀ ಕರೆದರೆ ಬರಲೋಣ ನ್ಯಾಯ ಬೆಳಸಿ ನಿಮಗ್ಹೇಳುವದಿದು ||೧|| ಕೆಟ್ಟ ಹೆಂಗಸನಿಟ್ಟುಕೊಂಡವನೆನ್ನ ಗುಟ್ಟಿನ ಸ್ನೇಹವಮರಿಸಿಟ್ಟ ಬಳಿಕ ಇದು ||೨|| ಚಿತ್ತಗಡಕಿ ಎನ್ನ ಜತ್ತಿನವರ...

ಬಿಡು ಬಿಡು ಈ ನಡತಿ

ಬಿಡು ಬಿಡು ನಿಮ್ಮಯ ಈ ನಡತಿ ಛೇ ಸಲ್ಲದು ಈ ರೀತಿ ||ಪ|| ಪೊಡವಿಯೊಳಗೆ ನಮ್ಮ ಗೊಡವಿಯಾತಕೆ ನಿಮಗೆ ನುಡಿಯದೊಂದನು ನೀನು ನಡಿನಡಿಮನೆಗೆ ||೧|| ಭೋಗವಿಷಯಸುಖ ನೀಗಿ ಯೋಗದೊಳಗೆ ಆಗದಾಗದು ಸ್ನೇಹ ನಡಿ ನಮಗೀಗ...

ಸೋರುತಿಹುದು ಮನೆಯಮಾಳಿಗಿ

ಸೋರುತಿಹುದು ಮನೆಯಮಾಳಿಗಿ ಅಜ್ಞಾನದಿಂದ ಸೋರುತಿಹುದು ಮನೆಯಮಾಳಿಗಿ ||ಪ|| ಸೋರುತಿಹುದು ಮನೆಯಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲ ಕಾಳಕತ್ತಲೆಯೊಳಗೆ ನಾನು ಮೇಲಕೇರಿ ಮೆಟ್ಟಲಾರೆ ||೧|| ಮುರುಕು ತೊಲೆಯು ಹುಳುಕು ಜಂತಿ ಕೊರೆದು ಸರಿದು ಕೀಲ ಸಡಲಿ ಹರಕು ಚಪ್ಪರ...

ಸಹಕಾರ ಮಂತ್ರ

ಸಹಕಾರ ನಮ್ಮ ಉಸಿರು ಸಹೋದರತೆ ನಮ್ಮ ಹಸಿರು ಸಮಬಾಳ್ವೆ ಮಂತ್ರವೆಮಗಿರಲಿ ದುಡಿದು... ದಣಿದ ಬಂಧುಗಳೇ ಬದುಕಲಿ ಬಳಲುತ ಬೆವರು ಸುರಿಸುವ ಬಾಂಧವರೆ ಕಾಯಕ ಕೈಲಾಸವೆಂಬ ಬಸವ ಘೋಷದಲಿರುವ ಅಗಾಧ ಶಕ್ತಿಯ ಅರಿವು ತಿಳಿಯಿರಿ ಸಹಕಾರ...

ನರರ ಕರ್ಮಕೆ ತಕ್ಕ ದಿನ ಬಂತು

ನರರ ಕರ್ಮಕೆ ತಕ್ಕ ದಿನ ಬಂತು ರಮಣಿ ಅರಸರ ರಾಜ ಕ್ರಿಸ್ತಾನ ರಾಣಿ ||ಪ|| ಹದ್ದು ಮಾಂಸಕ ಬಂದು ಎರಗಿದ ತೆರದಿ ಗುದ್ಯಾಟ ನೋಡಿ ಕಾಳಗ ಮಹಿಮರದಿ ||೧|| ಮಾಡೋ ಶಿಶುನಾಳಧೀಶನ ಸ್ಮರಣಿ ಅಸಮ...