
ಅವಳೋ ಆರ್ಭಟಿಸುವ ಸಿಡಿಲು ಇಳೆಗೆ ಸುರಿವ ಮಳೆನೀರು ಭೋರ್ಗರೆವ ಕಡಲು ತಿಳಿನೀಲ ಮುಗಿಲು ಚಾಚಿದರೆ ಬಾಹುಗಳಿಗೂ ಆಚೆ ಹತ್ತಿಕ್ಕಿದರೆ ಇಳೆಗೂ ಈಚೆ ಕಪ್ಪನೆ ಮಿರುಗುವ ತಿಮಿರ ಕಂಡು ಕಾಣದಿಹ ಅಂತರ ಮಂಜುಗೆಡ್ಡೆ ಸನಿಹ ದೂರಾದರೋ ಯಾತನೆಯ ಬೊಡ್ಡೆ ಅಂದಿಗೂ ಇ...
ಅರೆ, ಈಗ ಈ ಹಕ್ಕಿಯೂ ಹಾರಬಲ್ಲದು! ನಿಮ್ಮೆಲ್ಲರಂತೆ ನಿಮ್ಮ ಆಕಾಶಕ್ಕೆ! ನಿಮ್ಮದೇ ಆಗಿದ್ದ ಕನಸಿನಾ ಲೋಕಕ್ಕೆ! ರಂಗುರಂಗಿನ ನವಿಲುಗರಿಯ ಸಹಸ್ರಾಕ್ಷಿ ಕಂಡಿದ್ದು ಆ ಕನಸೋ? ಈ ಕನಸೋ? ಕೇಳುವುದಾರ ಸಾಕ್ಷಿ? ಕನಸುಗಳು ಕನಸುಗಳೇ ಅವುಗಳಲೆಂತಾ ಆಯ್ಕೆ? ಕಂ...
ಫಾರಿನ್ ಗಂಡ ಎಂದು ಹಂಬಲಿಸಿ ಮದುವೆಯಾಗಿ ಮಧುಚಂದ್ರ ಮುಗಿಸಿ ಬಂದವಳೀಗ ಅವನ ಹೆಸರೆತ್ತಿದರೆ ಸಾಕು ಉರಿವ ಬೆಂಕಿಯ ಕೆಂಡ ಅಪ್ಪ, ಅಮ್ಮ ಎಷ್ಟು ಬುದ್ಧಿ ಹೇಳಿದರೂ ಈಗ ಗಂಡ ಹೆಂಡತಿ ಮುಖ ಗಂಡಬೇರುಂಡ. ಪ್ಯಾಲೇಸ್ ಗ್ರೌಂಡ್ಸ್ ನ ಮದುವೆ, ಲೀಲಾ ಪ್ಯಾಲೇಸ್ ...
ಓಗೊಡು, ಹಸಿದ ಕೂಗು ಕೇಳುತಿದೆ ಮನವಬಿಚ್ಚು, ಕಲ್ಲೆದೆಯ ಉಚ್ಚು ಓಡು, ಹೊಟ್ಟೆಯುರಿಯು ಕರೆಯುತಿದೆ ಸಾಕು ಸಿರಿಯ ಹುಚ್ಚು ಬಡ ಬಡಬಾಗ್ನಿ ಕಿಚ್ಚು ! ನಿನ್ನಿ ಹೊಟ್ಟೆ ಸಿರಿತನದ ಮೊಟ್ಟೆ ಅಂಬುಲಿಯ ಕಾಣದವ ಮಣ್ಣಿನಾ ಮೊಟ್ಟೆಯೆ ? ರಸಿಕನಾ ವರ್ಣ ಚಿತ್ರವೆ...
ಎಷ್ಟೊಂದು ಅಂತಸ್ತುಗಳು ಈ ಅಂಗಡಿಯೊಳು ಒಳಹೊರ ಸಂದುಗೊಂದುಗಳ ವಿನ್ಯಾಸ ಮೋಹಕ ಮೋಹಕ ವನಪು ವೈಯಾರ ಸುತ್ತೆಲ್ಲ ಉದ್ಯಾನಗಳ ಸೆಳೆತ ನೀಲಿ ಉದ್ಯಾನ ಮೋಡಗಳಲೆ ಹಳದಿ ಉದ್ಯಾನ ಬಂಗಾರದಲೆ ಕೆಂಪು ಉದ್ಯಾನ ಅದೋ ಸಂಜೆ ಸೂರ್ಯನೋಕುಳಿ ಚೌಕಟ್ಟೋ ಒಡ್ಡೋ ಒಡೆದೋಡು...
ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು, ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬದುಕಿನಕ್ಕರವ ನಾನು-ನೀನು, | ಬರೆದುದೆ ಬದುಕಲ್ಲ, ಬದುಕಿದ್ದು ತಾ ನಿಲುಕಲ್ಲ, ಕಾವ್ಯವೆಂದರೆ ಅದುವೆ, ಜನನಮರಣದಾಚೆ ಈಚೆ ಬಾಳು, ಹೇಳುವರು-ಹೇಳಿದ...
ಜಗವೆಲ್ಲವು ಕನಸಿನ ಮಡಿಲಲಿ ಮೋಹದಿ ಮಲಗಿದೆ- ನಾನಿನ್ನೂ ಕಣ್ಣೀರಿನ ಹನಿಗಳ ನಡಗಿಸಿ, ಉಷೆಯ ಹಂಬಲಿಸಿ ಎದ್ದಿರಲು, ಅರೆ ಕಳೆದಿದೆ ರಾತ್ರಿ! ಈ ತೀರದ ದನಿಮರಳಿ ಬಂದು ಮಾರ್ದನಿಯಿಡೆ, ನಿಶಿಯೆದೆ ಮೌನ ಸಿಡಿದು ಚೂರು ಚೂರಾಗಲು, ಚಂದಿರ ಮೋಡದ ಗೋರಿಯ ಪಡೆದ...













