
ಕರ್ನಾಟಕದಲ್ಲಿ ನಕ್ಸಲ್ ಪಿಡುಗನ್ನು ನಿವಾರಿಸುವುದು ಜನ ತಿಳಿದುಕೊಂಡಷ್ಟು ಸುಲಭವಲ್ಲ. ಭಾರತದ ನಕ್ಸಲಿಸಮಿನ ಆರಂಭ ಏನೇ ಇರಲಿ, ಅದೀಗ ಅಂತರರಾಷ್ಟ್ರೀಯ ಮಾವೋಯಿಸಮಿನ ಒಂದು ಅಂಗ. ಸೋವಿಯೆಟ್ ರಶಿಯಾದ ಪತನ ಮತ್ತು ಚೈನಾದಲ್ಲಿ ಮಾವೋಯಿಸಮ್ ಬದಲಾದ ಇಂದಿನ...
ಬೇಬಂದಶಾಹಿಯ ನಿಜಾಮರಾಜ್ಯದಲ್ಲಿ ಹಿಂದಕ್ಕೊಮ್ಮೆ ಬಾದಶಹನ ಮೆಹರಬಾನಿಗೆಯಿಂದ ‘ಗೋಮಾಜಿ ಕಾಪಸೆ’ ಎಂಬಾತನಿಗೆ ಮೂರು ಮುಕ್ಕಾಲುಗಳಿಗೆಯವರೆಗೆ ಬಾದಶಾಹಿ ಪದವಿಯು ದೊರಕಿತ್ತಂತೆ! ಆ ಸಮಯಾನುವರ್‍ತಿಯು ಮೂರು ಮುಕ್ಕಾಲುಗಳಿಗೆಯಲ್ಲಿ ಲಕ್ಷಾಂತರ ಜನರಿಗೆ ಇನಾ...
ಈ ವಿಷಯವನ್ನು ಕುರಿತು ಮಾತನಾಡುವ ಮೊದಲು ಎರಡನೇ ಮಹಾಯುದ್ದ ನಡೆದ ಕಾಲದಲ್ಲಿ ಉಪಯೋಗಿಸಿದ ರಣತಂತ್ರಗಳ ಬಗ್ಗೆ ನನ್ನ ಮನಸ್ಸು ಆಲೋಚಿಸುತ್ತಿದೆ. ಎರಡನೇ ಮಹಾಯುದ್ದದಲ್ಲಿ ಸೈನಿಕ ಶಕ್ತಿಯನ್ನು ಎದುರಿಸುವುದೊಂದೇ ಗುರಿಯಾಗಿರಲಿಲ್ಲ. ಸಮಾಜಗಳು ಇನ್ನೊಂದು...
‘ರಾಜಕೀಯ’ ಎಂಬ ಪದ ಮತ್ತು ಪರಿಕಲ್ಪನೆಗೆ ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಆಯಾಮ ಒದಗಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯರ್ಥಪೂರ್ಣ ಆಯಾಮ ಒದಗುತ್ತಿದೆ. ರಾಜಕೀಯವನ್ನು ಕುರಿತು ಮಾತನಾಡುವುದೇ ವ್ಯರ್ಥವೆಂಬ ವಿಷಾದ ಮತ್ತು ಹೇಸಿಗೆಯೆಂಬ ಜಿಗುಪ್ಸೆಯ...
ವಿಲಿಯಂ ಬ್ಲೇಕ್ ರೋಮ್ಯಾಂಟಿಸಿಸಂನ ಆದ್ಯ ಹಾಗೂ ಪ್ರಮುಖ ಕವಿ. ಆದಾಗ್ಯೂ ಅನುಭಾವ ಹಾಗೂ ಸಚಿತ್ರ ಅಭಿವ್ಯಕ್ತಿಯಿಂದ ಸಶಕ್ತ ಸಾಹಿತ್ಯ ಆತನದು. ಆ ಮೂಲಕ ಕಾವ್ಯವನ್ನು ಪರಿಣಾಮಕಾರಿಗೊಳಿಸುತ್ತಾನೆ. ಪ್ರಾಣಿ ಪ್ರೀತಿ, ವಿವಿಧ ಆಯಾಮ ಹಾಗೂ ಪೃಕ್ರಿಯೆಗಳ ಮೂ...
ಗೆಲುವನ್ನು ವೈಯಕ್ತಿಕ ಸಾಧನೆಯಾಗಿ ಅತಿಶಯೋಕ್ತಿಗಳಿಂದ ಕೊಂಡಾಡುವ ಜನ ಅದೇ ರೀತಿ ಸೋಲನ್ನು ವೈಯಕ್ತಿಕ ಅವಮಾನವಾಗಿ ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ. ಜ್ಞಾನ, ವಿಜ್ಞಾನ, ಕಲೆ, ಉದ್ಯಮ, ಕ್ರೀಡೆ ಮುಂತಾದ ಪ್ರತಿಯೊಂದು ಕ್ಷೇತದಲ್ಲೂ ಇದಕ್ಕೆ ಉದಾಹರ...



















