ಗಿರಾಕಿ: ಏನಯ್ಯ ನಿಮ್ಮ ಹೋಟ್ಲು ಇಡ್ಲಿ ಇಷ್ಟು ಕಳಪೆ. ಎಲ್ಲಿ ಮ್ಯಾನೇಜರನ್ನು ಕರೆ..”
ಮಾಣಿ: “ಅವರಿಲ್ಲಾ ಸಾರ್”
ಗಿರಾಕಿ: “ಎಲ್ಲಿ ಹೋಗಿದ್ದಾರೆ?”
ಮಾಣಿ: “ಪಕ್ಕದ ಹೊಟ್ಲಿಗೆ ಇಡ್ಲಿ ತಿನ್ನಲು..”
*****

ಕನ್ನಡ ನಲ್ಬರಹ ತಾಣ
ಗಿರಾಕಿ: ಏನಯ್ಯ ನಿಮ್ಮ ಹೋಟ್ಲು ಇಡ್ಲಿ ಇಷ್ಟು ಕಳಪೆ. ಎಲ್ಲಿ ಮ್ಯಾನೇಜರನ್ನು ಕರೆ..”
ಮಾಣಿ: “ಅವರಿಲ್ಲಾ ಸಾರ್”
ಗಿರಾಕಿ: “ಎಲ್ಲಿ ಹೋಗಿದ್ದಾರೆ?”
ಮಾಣಿ: “ಪಕ್ಕದ ಹೊಟ್ಲಿಗೆ ಇಡ್ಲಿ ತಿನ್ನಲು..”
*****