
ಸಹಜ ಬೆಳಕಿಗೆ ಬೆನ್ನುಹಾಕಿ ಕೃತಕ ಬೆಳಕು ಲಕಲಕಿಸುತ್ತಿರುವ ಗೋಡೆಗಳ ನಡುವೆ ಕುಳಿತು ಅಕ್ಕಮ್ಮಹಾದೇವಿಯ ‘ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ?’ ವಚನದಲ್ಲಿ ಮುಳುಗಿಹೋಗಿದ್ದೇನೆ. ಈಕ್ಷಣ ಹಳ್ಳಿಯಿಂದ ಬೆಂಗಳೂರು ಪೇಟೆಗೆ ಬಂದ...
ಅಮೇರಿಕೆಯ ಫೋಲಿಸ್ ಇಲಾಖೆಯ ತಜ್ಞರು ಹೊಸ ಬಗೆಯ ಪಿಸ್ತೂಲುಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ತಜ್ಞರು ಅಭಿವೃದ್ಧಿ ಪಡಿಸಿದ ಈ ಪಿಸ್ತೂಲನ್ನು ಬಳಸಬೇಕಾದರೆ ನಿರ್ದಿಷ್ಟವಾದ ಒಂದು ಉಂಗುರವನ್ನು ಧರಿಸಬೇಕಾಗುತ್ತದೆ. ಈ ಉಂಗುರದ ವಿಶಿಷ್ಟವಾದ ವಿನ್ಯಾ...
ಒಮ್ಮೆ- ಅಕ್ಷರ ಮಹಾರಾಜ ಸಭೆಯ ಮಧ್ಯದಲ್ಲಿ ವಿನೋದಕ್ಕಾಗಿ “ಕೋಳಿ ಮೊದಲೋ? ಮೊಟ್ಟೆ ಮೊದಲೋ?? ಇದನ್ನು ಜಾಣ್ಮೆಯಲ್ಲಿ ಉತ್ತರಿಸಬೇಕು. ಇಲ್ಲವಾದರೆ ತಲೆ ದಂಡ ಖಂಡಿತ” ಎಂದು ಆಸ್ಥಾನಿಕರೆಲ್ಲರನೂ ಕೇಳುತ್ತಾ ಹೋದ. ಒಬ್ಬ ಪಂಡಿತ ಎದ್ದು ನಿಂ...
‘ಸ್ಪಂದನ’ ಹಾಗೂ ‘ಅಭಿಮಾನ’ ದಂಥ ಒಳ್ಳೆಯ ಸಿನಿಮಾಗಳ ಮೂಲಕ ಪಿ.ಎನ್.ಶ್ರೀನಿವಾಸ್ ಕನ್ನಡ ಚಿತ್ರರಸಿಕರಿಗೆ ಪರಿಚಿತರು. ಇವತ್ತಿಗೂ ‘ಸ್ಪಂದನ’ ಚಿತ್ರದ ‘ಎಂಥಾ ಮರುಳಯ್ಯ ಇದು ಎಂಥಾ ಮರುಳು’ ಚಿತ್ರಗೀತೆ ಬಾನುಲಿಯ ಮೆಚ್ಚಿನ ಚಿತ್ರಗೀತೆ ವಿಭಾಗದ ಕಾಯಂ ಹ...
ಅಸಂಖ್ಯಾತ ಕೀಟಗಳ ಭಾಧೆಯಿಂದಾಗಿ ರೈತ ಬೆಳೆದ ಬೆಳೆಗಳು ನಾಶಗೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳಿವೆ. ಸಾಲಮಾಡಿ ಉತ್ತು ಬಿತ್ತಿದ ರೈತನಿಗೆ ಈ ಕೀಟಗಳ ಭಾಧೆಯಿಂದ ಬೆಳೆಗಳೆಲ್ಲ ಅಸ್ತಿ ಪಂಜರವಾಗಿ ಉತ್ಪನ್ನ ಶೂನ್ಯವಾಗಿ ಬಿಡುತ್ತದೆ. ಬೌಮಿಸಿಯ ...
ಅಧ್ಯಾಯ ಆರು ಕನ್ನಡದ ನಾಟಕಗಳ ಕಂಪನ್ನು ದಕ್ಷಿಣ ಭಾರತದಾದ್ಯಂತ ಮತ್ತು ದೂರದ ಮುಂಬೈವರೆಗೆ ಹರಡಿದ ಕೀರ್ತಿ ಗುಬ್ಬಿ ಕಂಪನಿಗೆ ಸಲ್ಲಬೇಕು. ಕನ್ನಡದ ಮನರಂಜನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಸಂಸ್ಥೆಗಳಲ್ಲಿ ಗುಬ್ಬಿ ಕಂಪನಿಗೆ ಅಗ್ರಸ್ಥಾನ ಸಲ್ಲಲೇಬ...
ಬಹಳ ಹಿಂದೆ- ಭವ್ಯ ಭಾರತ ಕಂಡ ಅಪ್ರತಿಮ ಅಧ್ಯಾತ್ಮಿಕ ತತ್ವ ಸಿದ್ಧಾಂತಿ ಮಹಾ ಸಿದ್ಧಿ ಸಾಧಕರೊಬ್ಬರಿದ್ದರು. ಅವರ ಹೆಸರು- ರಮಣ ಮಹರ್ಷಿಗಳೆಂದು. ಅವರಿಗೆ ಬಹಳ ಜನ ಶಿಷ್ಯರಿದ್ದರು. ಅವರಲ್ಲಿ ಮರುಳ ಸಿದ್ದಯ್ಯ, ಬಸಪ್ಪಯ್ಯ ವಲಿಯ, ಸೀನ, ಮೃತ್ಯುಂಜಯ, ರ...
ಕನ್ನಡದ ಪ್ರೇಮಿಗಳು ಅದೃಷ್ಟವಂತರು. ಅವರಿಗೆ ಕಣ್ತುಂಬಿಕೊಳ್ಳಲಿಕ್ಕೆ ಕನ್ನಂಬಾಡಿಯಿದೆ; ಕನಸು ಕಾಣಲಿಕ್ಕೆ ‘ಮೈಸೂರು ಮಲ್ಲಿಗೆ’ ಜೊತೆಯಿದೆ. ಧಗೆಯ ದಿನಗಳಲ್ಲಿ ಮಳೆಯ ಕಣ್ಣಾಮುಚ್ಚಾಲೆ ಸಂದರ್ಭದಲ್ಲಿ ಬೃಂದಾವನ ಭಣಭಣ ಎಂದರೂ, ಮಲ್ಲಿಗೆಯ ನರುಗಂಪು ನವನ...
ವೈಫೈ ಉಪಯೋಗಗಳು : ಮನೆಯಲ್ಲಿಯ ಹಿರಿಯರ ಆರೋಗ್ಯವನ್ನು ಆಗಿಂದಾಗ್ಗೆ ಎಲ್ಲಿದ್ದರೂ ವಿಚಾರಿಸಿ ಕೊಳ್ಳಬಹುದು. ಇಂಟೆಲ್ ಮೂಲಕ ಅವರ ಸ್ವಭಾವಗಳನ್ನು ಅಧ್ಯಯನ ಮಾಡಬಹುದು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಈ ವೈಪೈ ಸಂಕೇತಗಳನ್ನು ನೀಡುತ್ತದೆ. ರ...
ನನ್ನ ಮಾತುಗಳು ಉತ್ತರಾರ್ಧ ೧ ಇಲ್ಲಿಯ ಕವಿತೆಗಳನ್ನು ನಾನು ನೀಳ್ಗವಿತೆಗಳೆಂದು ಕರೆದಿದ್ದೇನೆ. ಅದಕ್ಕೆ ಕಾರಣವಾದರೂ ಇದೆ. ಪ್ರತಿಯೊಂದು ಕವಿತೆಯೂ ಒಂದು ಸ್ವತಂತ್ರವಾದ ಭಾವನೆಯ ಸುತ್ತು ಬೆಳೆದ ಬಂದ ದೇಹನವೆನ್ನಬಹುದು. ಯಥಾವತ್ತಾಗಿ ಈ ಭಾವನೆಯನ್ನು ...






















