ನನ್ನ ಪ್ರೀತಿಯೊ ಜ್ವರದ ರೀತಿ, ರೋಗವ ಬೆಳೆಸಿ

ನನ್ನ ಪ್ರೀತಿಯೊ ಜ್ವರದ ರೀತಿ, ರೋಗವ ಬೆಳೆಸಿ ಪೋಷಿಸುವ ರೀತಿ ನೀತಿಯನೆ ಅದು ವರಿಸುವುದು; ರೋಗಿನಾಲಗೆಯ ಸಲ್ಲದ ರುಚಿಗಳನು ತಣಿಸಿ ಖಾಯಿಲೆಯ ಉಳಿಸುವ ವಿಧಾನವನೆ ಬಳಸುವುದು ಗೊತ್ತುಮಾಡಿದ ಪಥ್ಯ ನಡೆಸದ್ದಕ್ಕೆ ಮುನಿದು ವಿವೇಕ, ಪ್ರೀತಿಯ...
ರಂಗಣ್ಣನ ಕನಸಿನ ದಿನಗಳು – ೨೯

ರಂಗಣ್ಣನ ಕನಸಿನ ದಿನಗಳು – ೨೯

ನಿರ್ಗಮನ ಸಮಾರಂಭ ಮಾರನೆಯ ದಿನ ಬೆಳಗ್ಗೆ ಏಳು ಗಂಟೆಗೆ ರಂಗಣ್ಣ ಕಾಫಿ ಸೇವನೆ ಮಾಡಿ ತನ್ನ ಕೊಟಡಿಗೆ ಹಿಂದಿರುಗುತ್ತಿದ್ದಾಗ ಮುಂದಿನ ಒಪ್ಪಾರದಲ್ಲಿ ಯಾರೋ ಮೇಷ್ಟ್ರು ನಿಂತಿದ್ದುದು ಆವನ ಕಣ್ಣಿಗೆ ಬಿತ್ತು. ತನಗೆ ವರ್ಗವಾಗಿರುವುದನ್ನು ತಿಳಿದು...

ದೇವರು ನಗುವುದಾ ಕಂಡೆ

ಪೇಪರಿನ ಬಾಣಬತ್ತಳಿಕೆಗಳ ಹಿಡಿದು ಒಬ್ಬರನ್ನೊಬ್ಬರು ಗುರಿಯಿಟ್ಟು ಕೊಲ್ಲಲು ಪುರಾವೆ ಪತ್ರಗಳ ಹಿಡಿದು ದೇವರಿಗೆ ಹೊರಟಿವೆ ರಾಜಕೀಯ ಪಾತ್ರಧಾರಿಗಳು* ಬಣ್ಣಬಣ್ಣದ ಹುಲಿವೇಷದವುಗಳು. ಆಣೆ ಪ್ರಮಾಣ ಪ್ರತಿಜ್ಞೆಗಳಿಗೆ ಎಚ್ಚರಿದ್ದಂತೆಯೇ ಇದ್ದ ದೇವರು ಇಬ್ಬದಿಯ ಗಂಟುಮುಖಗಳ ನಡುವೆ ಗುಮ್ಮಾಗಿ...

ಹಿಂದುಸ್ತಾನ್‌ ಹಮಾರಾ

(ಲಾಹೋರಿನ ಡಾ ಶೇಖ್‌ ಮಹಮ್ಮದ್‌ ಇಖ್ಬಾಲರ ಉರ್ದು ಘಜಲನ್ನು ಅವಲಂಬಿಸಿ ಬರೆದುದು) ನಮ್ಮವಳೀ ಭಾರತ ಜನನಿ ||ಧ್ರುವ|| ಭೂಮಂಡಲದಿ ರಮಣೀಯಂ ಈ ಭಾರತವೆಮ್ಮಯ ನಿಲಯಂ, ನಾವೀಕೆಯ ಮರಿದುಂಬಿಗಳು, ಈಕೆಯೆಮ್ಮ ಜೀವನನಳಿನಿ ||೧|| ನಾವೆತ್ತಲಲೆದರು ಮುದದಿ...
ಭಾರತೀಯ ಸ್ತ್ರೀ ಮತ್ತು ಸಾಮಾಜಿಕ ಸಮತೆ

ಭಾರತೀಯ ಸ್ತ್ರೀ ಮತ್ತು ಸಾಮಾಜಿಕ ಸಮತೆ

ನಮ್ಮ ಭಾರತದಲ್ಲಿ ಸ್ತ್ರೀ ಪುರುಷನಂತೆ ಸಮಾನತೆಯ ಹಕ್ಕನ್ನು ಹೊಂದಲು ಬೇಕಾದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಪರಿಸರ ಇಂದಿಗೂ ನಿರ್ಮಾಣವಾಗಿಲ್ಲ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣ ಪ್ರತಿಪಾದಿಸಿದ ’ಸ್ತ್ರೀ ಪುರುಷನಿಗೆ ಹೆಗಲೆಣೆ’ ಎಂಬ ವಿಚಾರ ಇಂದಿಗೆ ಒಂಭತ್ತು...

ಗುಡಿಯಾ ಸೃಂಗಾರ ಮಾಡಿದಾ

ಬೆಟ್ಟದ ಮೇಲೆ ಬೆನ್ನವಿಟ್ಟು ಬೇಲಿಮೇಲಿನ ಸೋರೆಬುರುಡೆ ಯಾವ ಮರ ಮಾಡಾನಪ್ಪಾ ಲೋಲಕಿನ್ನುರಿಯಾ || ೧ || ಚೆಲುವಯ್ಯ ಚೆಲುವೋ ತಾನ ತಾನಿ ತನ್ನನ್ನಾ ನಿನ್ನ ಮಾಯಾರಿ ಪೇಳಲೋ ಕೋಲನ್ನ ಕೋಲೇ || ೨ ||...

ಕಾವ ಬೆಳೆಯೆಂದಾವ ಬೆಳೆಯನಾಯ್ದುಕೊಳ್ಳಲಿ?

ಆವ ಬೆಳೆಗಾವ ದರವಪ್ಪುದೋ ಆ ಕಾಲ ಅವಕಪ್ಪ ಮೂಲ ಧನವನೆಂತು ಹೊಂದಿಸಲಿ ಸಾವಯವವೆನಲೋ ಸಾಲದಾ ಬಲವೆನಲೋ ನೋವಿಲ್ಲದೆನ್ನ ಬದುಕಿನಾಶಯಕಾವ ಕೃಷಿ ಮೇಲೋ ತವ ಕಾಯದಾನೆಂತು ದೋಸೆರೆವುದಿಲ್ಲಿ - ವಿಜ್ಞಾನೇಶ್ವರಾ *****

ಮುದ್ದು ಕಂದನ ವಚನಗಳು : ಒಂದು

ದೇವರು ರಾಮಕೃಷ್ಣರೆ ಇರಲಿ ಹನುಮ ಗಣಪರೆ ಇರಲಿ ಎಲ್ಲರೆಲ್ಲರಿಗೆಲ್ಲ ಒಬ್ಬ ತಂದೆ ಲಕುಮಿ ಪಾರ್ವತಿ ಇರಲಿ, ದುರ್ಗೆ ಸರಸತಿ ಇರಲಿ ವಿಶ್ವಕ್ಕೆ ಒಬ್ಬನೇ ಮುದ್ದುಕಂದ ಸಂಸಾರ ಮಡದಿ ಮಕ್ಕಳ ಬಿಟ್ಟು ಗುಡ್ಡಗವಿಯನೆ ಹೊಕ್ಕು ತಪ್ಪಲನು...