ಸ್ಥಾನಮಾನ ಮತ್ತು ಸ್ತ್ರೀ ಸಾಮರ್ಥ್ಯ

ಸ್ಥಾನಮಾನ ಮತ್ತು ಸ್ತ್ರೀ ಸಾಮರ್ಥ್ಯ

ಶ್ರೇಷ್ಟ ತತ್ವಜ್ಞಾನಿ ಕಾರ್ಲಮಾರ್ಕ್ಸ ಹೇಳುತ್ತಾನೆ ಸ್ತ್ರೀಯರ ವಿಮೋಚನೆ ಹಾಗೂ ಎಲ್ಲಿಯರವರೆಗೆ ಸಮಾಜದಲ್ಲಿ ಮಹಿಳೆ ಕ್ರಿಯಾತ್ಮಕ ಮತ್ತು ಆರ್ಥಿಕ ಮೌಲ್ಯಗಳ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಪಡೆಯದೇ, ಅವರ ಚಟುವಟಿಕೆಗಳು ಬರೀಯ ಮನೆಗೆಲಸಗಳಿಗೆ ಸೀಮಿತವಾಗಿ...

ಕಾರಿಕಾಯ ಕಡಜಲ ಕಾಯಾ

ಕಾರಿಕಾಯು ಕಡಜಲಕಾಯೂ ಕಡ್ದಾಟ ವಳ್ಳೇ ಗಂಡಗ್ ಹೋಗೂ ಪುಂಡೆರಗೆಲ್ಲಾ ಹೊಡ್ದಾಟಾ || ೧ || ಏ ಪಾರಂಬಾ ಪಾರಂಬಾ ಪಾರಂಬಾ ದಿನದಲ್ಲಿ ತಾಳೂಮದಲೀ ಕೊಣಿದಾಡೂ ಕೋಲೇ || ೨ || ಏ ತಟ್ಟಾನಾ ಕ್ಯಾದುಗಿ...

ಆರೆಂದರೀ ಸಾವಯವದೊಳೆಲ್ಲ ಬರಿ ಲಾಭವೆಂದೆನುತ?

ಆರೋಗ್ಯ, ಐಶ್ವರ, ಅವಕಾಶವಿಹುದಿಲ್ಲಿ ಹಿರಿದು ಸಾವಯವವೆಂದರದು ಬರಿದು ಒರೆದು ನೋಡಿದರಿದಕೆ ಹಿರಿ ಸಾಕ್ಷಿ ಸಿಗದು ತರತಮವು ವರ ಬರವು ಜಗದ ಸೂತ್ರವಿದ ನರಿದು ಮಾಡುವ ತಪದ ಪರಿ ಸಾವಯವ - ವಿಜ್ಞಾನೇಶ್ವರಾ *****

ನಿನ್ನ ನೆನಪು ಕಂಪು ತಂಪು

ನಿನ್ನ ನೆನಪು ಕಂಪು ತಂಪು ಪ್ರೀತಿ ತಳಿರ ತೋರಣಾ ಹಗಲು ಸಂಪು ಇರುಳು ಇಂಪು ಚಂದ್ರ ತಾರೆ ಪ್ರೇರಣಾ ನಿನ್ನ ಮರೆತು ಬದುಕಲೆಂತು ಎದೆಯ ಪಟಲ ತೆರೆದೆನು ನಿನ್ನ ವಿರಹ ತಾಳಲೆಂತು ಕಣ್ಣ ನೀರ...

ಸೊಸೆಗೊಂದು ಕಾಲ

ಸೈರಿಸು ಮಗಳೇ ಹೈರಾಣವಾಗದಿರು ಶತ ಶತಮಾನಗಳಿಂದ ಬಂದ ಗತ್ತು ಗಮ್ಮತ್ತು ಶಾಶ್ವತವಲ್ಲ. ಹೊಸದಂತೂ ಅಲ್ಲ. ಅಟ್ಟವೇರಿದವರು ಇಳಿಯಲೇ ಬೇಕಲ್ಲ ನಿನ್ನವ್ವ ನನ್ನವ್ವ ಅವರವ್ವ. ತುಳಿದದ್ದು ಒಂದೇ ಹಾದಿ ಕಲ್ಲು ಮುಳ್ಳಿನ ಗಾದಿ ನಾಲ್ಕು ಗೋಡೆಗಳಲ್ಲೇ...
ವಚನ ವಿಚಾರ – ಅಸಹಾಯಕ

ವಚನ ವಿಚಾರ – ಅಸಹಾಯಕ

ಕೆಸರಲ್ಲಿ ಬಿದ್ದ ಬಡಪಶುವಿನಂತೆ ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ ಅಯ್ಯಾ ಆರೈವವರಿಲ್ಲ ಅಕಟಕಟಾ ಪಶುವೆಂದೆನ್ನ ಕೂಡಲ ಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ [ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ] ಬಸವಣ್ಣನ ಈ ವಚನ ಅಸಹಾಯಕತೆಯನ್ನು ಕುರಿತದ್ದು. ಈ ವಚನವನ್ನು ಕುರಿತು...

ಮತ್ತೆ ಹಸ್ತಿನಾಪುರಕ್ಕೆ ಬಂದ ಪಾಂಡವರು

-ಪಾಂಚಾಲರ ನಾಡಿನಲ್ಲಿ ನಡೆದ ದ್ರೌಪದಿ ಸ್ವಯಂವರದ ಬಳಿಕ ಹಸ್ತಿನಾಪುರದ ಅರಮನೆಯಲ್ಲಿ ಸಭೆ ನಡೆಸಿದ ದುರ್ಯೋಧನನು, ಪಾಂಡವರು ಬದುಕಿ ಬಂದಿರುವ ಸಂಗತಿಯನ್ನೂ ಸ್ವಯಂವರದಲ್ಲಿ ದ್ರೌಪದಿಯನ್ನು ಅರ್ಜುನ ಜಯಿಸಿದ್ದನ್ನೂ ತಿಳಿಸಿದನು. ದುರ್ಯೋಧನ ದುಶ್ಯಾಸನರಿಗಂತೂ ಪಾಂಡವರುಳಿವು ನುಂಗಲಾರದ ತುತ್ತಾಗಿತ್ತು....

ಗಾಳಿಯಲಿ ತೇಲಿದ ನೆರಳು

ಕೆಂಪು ನಿಯಾನ್ ಲೈಟಿನ ಬೆಳಕಲ್ಲಿ ಕರೀ ರಸ್ತೆ ಮೈ ಕಾಯಿಸಿಕೊಂಡು ಉದ್ದುದ್ದ ಹರಿದ ರಾತ್ರಿ, ರಸ್ತೆಯ ತುದಿಯ ಮರದ ನೆರಳು ದೂರದಿಂದ ಭೀಮಾಕೃತಿ. ಮುರಿದ ಒಣಗಿದ ಬಾಳೆಯಲೆಯಂತೆ, ಅಲ್ಲಲ್ಲಿ ಚದುರಿದ ಕಸಗಳು ಮೆಲ್ಲಗೆ ಬೀಸುವ...

ಅನಂತ ಅನಂತವಾಗಿರು

ಅನಂತ ಅನಂತವಾಗಿರು ಮನವೆ ತಾಮಸ ಬೇಡ ನಿಸ್ವಾರ್‍ಥದ ಹಣತೆಯ ಹಚ್ಚು ನೀ ಓ ಮನವೆ ಕನ್ನಡ ಕನ್ನಡ ಎಂದುಲಿಯ ನೀ ಮನವೆ ದುಡಿದ ಮನಕೆ ತಣಿವ ಜಲವೆ ತಲ್ಲಣವೇಕೆ ನಿನಗೆ ಮಣಿವೆ ಧರೆಗೆ ಎಂದೆಂದಿಗೂ...

ಆಕಾಶದ ಬೇರು

ಧರ್‍ಮದ ಹೆಸರು ದೇಶದ ತುಂಬ ಸಾವಿರ ಸಾವಿರ ಸಾವುಗಳು ಮರೆಯುವ ಮಠಗಳ ಪೀಠದ ಕೆಳಗೆ ನರಳುವ ಅಸಂಖ್ಯ ನೋವುಗಳು. ಧರ್‍ಮದ ದಳ್ಳುರಿ ದವಡೆಗೆ ಸಿಕ್ಕಿ ಜಜ್ಜಿಹೋಗಿದೆ ಮಾನವೀಯತೆ ‘ಸರ್‍ವ ಜನರಿಗೆ ಸುಖ’ ತುತ್ತೂರಿ ಹೂತು...