ಆರೆಂದರೀ ಸಾವಯವದೊಳೆಲ್ಲ ಬರಿ ಲಾಭವೆಂದೆನುತ?
ಆರೋಗ್ಯ, ಐಶ್ವರ, ಅವಕಾಶವಿಹುದಿಲ್ಲಿ ಹಿರಿದು ಸಾವಯವವೆಂದರದು ಬರಿದು ಒರೆದು ನೋಡಿದರಿದಕೆ ಹಿರಿ ಸಾಕ್ಷಿ ಸಿಗದು ತರತಮವು ವರ ಬರವು ಜಗದ ಸೂತ್ರವಿದ ನರಿದು ಮಾಡುವ ತಪದ ಪರಿ […]
ಆರೋಗ್ಯ, ಐಶ್ವರ, ಅವಕಾಶವಿಹುದಿಲ್ಲಿ ಹಿರಿದು ಸಾವಯವವೆಂದರದು ಬರಿದು ಒರೆದು ನೋಡಿದರಿದಕೆ ಹಿರಿ ಸಾಕ್ಷಿ ಸಿಗದು ತರತಮವು ವರ ಬರವು ಜಗದ ಸೂತ್ರವಿದ ನರಿದು ಮಾಡುವ ತಪದ ಪರಿ […]
ನಿನ್ನ ನೆನಪು ಕಂಪು ತಂಪು ಪ್ರೀತಿ ತಳಿರ ತೋರಣಾ ಹಗಲು ಸಂಪು ಇರುಳು ಇಂಪು ಚಂದ್ರ ತಾರೆ ಪ್ರೇರಣಾ ನಿನ್ನ ಮರೆತು ಬದುಕಲೆಂತು ಎದೆಯ ಪಟಲ ತೆರೆದೆನು […]
ಸೈರಿಸು ಮಗಳೇ ಹೈರಾಣವಾಗದಿರು ಶತ ಶತಮಾನಗಳಿಂದ ಬಂದ ಗತ್ತು ಗಮ್ಮತ್ತು ಶಾಶ್ವತವಲ್ಲ. ಹೊಸದಂತೂ ಅಲ್ಲ. ಅಟ್ಟವೇರಿದವರು ಇಳಿಯಲೇ ಬೇಕಲ್ಲ ನಿನ್ನವ್ವ ನನ್ನವ್ವ ಅವರವ್ವ. ತುಳಿದದ್ದು ಒಂದೇ ಹಾದಿ […]
ಕೆಸರಲ್ಲಿ ಬಿದ್ದ ಬಡಪಶುವಿನಂತೆ ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ ಅಯ್ಯಾ ಆರೈವವರಿಲ್ಲ ಅಕಟಕಟಾ ಪಶುವೆಂದೆನ್ನ ಕೂಡಲ ಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ [ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ] ಬಸವಣ್ಣನ ಈ ವಚನ […]
-ಪಾಂಚಾಲರ ನಾಡಿನಲ್ಲಿ ನಡೆದ ದ್ರೌಪದಿ ಸ್ವಯಂವರದ ಬಳಿಕ ಹಸ್ತಿನಾಪುರದ ಅರಮನೆಯಲ್ಲಿ ಸಭೆ ನಡೆಸಿದ ದುರ್ಯೋಧನನು, ಪಾಂಡವರು ಬದುಕಿ ಬಂದಿರುವ ಸಂಗತಿಯನ್ನೂ ಸ್ವಯಂವರದಲ್ಲಿ ದ್ರೌಪದಿಯನ್ನು ಅರ್ಜುನ ಜಯಿಸಿದ್ದನ್ನೂ ತಿಳಿಸಿದನು. […]