ಆರೋಗ್ಯ, ಐಶ್ವರ, ಅವಕಾಶವಿಹುದಿಲ್ಲಿ
ಹಿರಿದು ಸಾವಯವವೆಂದರದು ಬರಿದು
ಒರೆದು ನೋಡಿದರಿದಕೆ ಹಿರಿ ಸಾಕ್ಷಿ ಸಿಗದು
ತರತಮವು ವರ ಬರವು ಜಗದ ಸೂತ್ರವಿದ
ನರಿದು ಮಾಡುವ ತಪದ ಪರಿ ಸಾವಯವ – ವಿಜ್ಞಾನೇಶ್ವರಾ
*****