ಯೆಂಡಕ್ಕ್ ತರಪ್ಣ

ಜೀತಾ ಮಾಡಿ ಕಾಸ್ ಕೆರ್‍ಕೊಂಡಿ ಅಟ್ಟೀಲ್ ಎಡ್ತೀನ್ ಮೋಸೋಸ್ಕಂಡಿ ಏನೋ ಕುಡಿಯಾಕ್ ಬಂದ್ರೆ- ಸೇರಿಗ್ ಸೇರು ನೀರ್‍ನೆ ಬೆರಸಿ ಕಾಸ್ ಕೇಳ್ತೀಯ ಮೋಸ ಮರಸಿ ಸಾಚಾ ಮನ್ಸರ್ ಬಂದ್ರೆ? ೧ ನನ್ ಕೈ ಕಾಸು!...

ಶ್ರೀನಾರಾಯಣ

ಸ್ಫೂರ್‍ತಿಯ ಮೂರ್‍ತಿಗೊಂಡಂತೆ ಕಂಡವು ಆನೆ ಕುದುರೆ ಹಾ- ವುಗೆ, ನಿನ್ನ ಹೊಸ್ತಿಲವ ದಾಟಿ ಇಲ್ಲಡಿಯಿಟ್ಟೆ; ಬಿಜಯ ಮಾಡಿಸಿದೆ ವೈಭವದಿ, ದಿಗ್ವಿಜಯ ಮಾ- ಡುವೆ, ಕುರುಹಗಳ ತೋರಿ ಹೇಳುತಿಹೆಯಾ, ನಲ್ಲ! ನನಸೆಂದು ತೋರಿ ಹಾರೈಸಿದುದು ಕನಸಾಗೆ,...

ದೃಷ್ಟಿ ಇರೆ ದಾರಿ

ಸಂಚಾರದಲ್ಲಿದ್ದ ಒಬ್ಬ ಗುರು ಒಂದು ದೇವಾಲಯದಲ್ಲಿ ತಂಗಿದ್ದರು. ಅಲ್ಲಿಗೆ ಕೆಲವು ಶಿಷ್ಯರು ಬಂದರು. "ಗುರುವೆ! ನಮಗೆ ದಾರಿ ತೋರಿಸಬೇಕೆಂದು" ಒಬ್ಬ ಶಿಷ್ಯ ಕೇಳಿದ. "ನಿನ್ನ ಮುಂದಿರುವ ವೃಕ್ಷವೇ ನಿನ್ನ ದಾರಿ" ಎಂದರು ಗುರುಗಳು. "ಅರ್ಥವಾಗಲಿಲ್ಲ...

ಏನದಾತುರವೋ ಯಮನ ಮನೆಯೆಡೆಗೆ?

ಮನೆ ಮನೆಯೊಳೆಮಗೆಷ್ಟೊಂದು ಅಡುಗೆ ಯನುಕೂಲವಿರುತ್ತಿರಲೇನು ಮಲವೆದ್ದು ಘಂ ಮೈನುವ ಬೀದಿ ಬದಿಯನ್ನದಾತುರವೋ? ಮನೆ ಮಡದಿ ಮಕ್ಕಳೊಲವಿನಲಿ ಉಂಬನ್ನ ತನು ಮನವಾಗೆ ಮನೆಯೆ ಮಂದಿರವಕ್ಕು - ವಿಜ್ಞಾನೇಶ್ವರಾ *****

ಸುಳಿದೊಡೆದು ಹುಳಿದೊಡೆದು ದಿಟ್ಟಿ

ಸುಳಿದೊಡೆದೂ ದಿಟ್ಟಿ ಹೆಽರುಽಗಾಽಗಽಲೀಽಽ ತಾನಾ ದಿಟ್ಟಿ ಹೇರುಗಾಗಲಿ ಹಡೆದಳೇ ತಾಯೀ || ೧ || ಹೋದರ್ ಬಂದರ ದಿಟ್ಟಿ ವಽಲಽಗಾಗಲೀ ತಂದಾ ತಾನಾ ಆಚೆಮನೆ ಲಕ್ಕದಿರು ಇಚೆಮನೆ ತಂಗದೀರು ಓಡೋಡಿ ಬನ್ನೀರೋ || ೨...
ಮಲ್ಲಿ – ೪

ಮಲ್ಲಿ – ೪

ನಾಯಕನು ಶಿವಪೂಜೆ ಮುಗಿಸಿಕೊಂಡು ನಾಷ್ಠಾ ಮಾಡಿ ಕೊಂಡು, ಬಂದು ಗಿರಿಜಾಮೀಸೆಯನ್ನು ತೀಡುತ್ತಾ ದಿವಾನ್ಖಾನೆಯಲ್ಲಿ ಕುಳಿತಿದ್ದನು. ಮನೆವಾರ್ತೆಯು ಬಂದು ಬಾಗಿಲಲ್ಲಿ ನಡುಕಟ್ಟಿ ಕೊಂಡು ನಿಂತಿದ್ದನು. ಅವನ ಕಂಕುಳಲ್ಲಿ ಒಂದು ಕಟ್ಟು ಕಾಗದ. ಜೊತೆಗೆ ಆಳು ಕಾಳು...

ರುದ್ರನೋಟ

ಮುಗ್ಧ ಮಾನವನು ಭಕ್ತಿ ಗೈಯುವಾಗ ಮಾರಣ ಹೋಮ ಮಾಡುವುದು ಶೋಭೆಯೆ! ಇಂಚು ಇಂಚು ಭಾವಗಳಿಂದ ಜೀವಿಸುವಾಗ ನೀವುರುದಿರ ಚಲ್ಲಾಟವಾಡುವುದು ಯೋಗ್ಯಯೆ!! ಬಹಿರಂಗದಲಿ ಮನಸು ಬತ್ತಲೆ ಗೊಳಿಸಿ ಕುಣಿಯುವ ನೀವು ಬಾಳು ಮೋಜೆಂದಿರಾ! ದುರಾಶೆ, ದುಸ್ಸಹಾಸಗಳಲಿ...

ಇದಾರ ಮನಸು

ಇದಾರ ಮನಸು ಉದಾರ ಮನಸು ಕನಸುಗಳ ಹೊಸೆಯಿತೊ ಚಿತ್ರ ಬರೆದು ಬಣ್ಣ ಹಚ್ಚಿ ಮೂಡುವ ಮೊದಲೆ ಅಳಿಸಿತೊ ಇದಾರ ಮನಸು ಉದಾರ ಮನಸು ಭಾವನೆಗಳ ಭಾವಿಸಿತೊ ಪ್ರೀತಿಯೆಂದು ಕರುಣೆಯೆಂದು ಕಣ್ಣ ತುಂಬ ತುಂಬಿತೊ ಇದಾರ...

ಸಂಜೆಗಾಳಿಗೆ ಜಳಕ ಮಾಡಿಸೆ

ಸಂಜೆಗಾಳಿಗೆ ಜಳಕ ಮಾಡಿಸೆ ಹನಿತು ಮಳೆ ಹೊಳೆಯೋಡಿತು ಬಾನ್‌ ಬೆಸಲೆ ಶಶಿ ನೋಡಿ ನಗುತಿರೆ ತಿರೆಗೆ ತಂಗದಿರಾಯಿತು. ಮುಗಿಲ ರೆಂಬೆಯ ಮೇಲೆ ಮಿಂಚಿನ ಹಕ್ಕಿ ರೆಕ್ಕೆಯ ಕೆದರುತ ಹವಣಿಸಿದೆ ಉಡ್ಡೀನ ಲೀಲೆಗೆ ಚಂದ್ರಲೋಕವ ಬಯಸುತ....