ಕಣ್ಣು ಕಣ್ಣು ಕೂಡಿದಾಗ

ಕಣ್ಣು ಕಣ್ಣು ಕೂಡಿದಾಗ ಸರ್ಪಕಂಡ ಗರುಡ ಹಾಕಿದ ಹೊಂಚು ಸೆಣೆಸಿ ಸೆಳಕೊಳ್ಳುವ ಸಂಚು ಮಿನುಗುವ ಕಣ್ಣಮಿಂಚು ಕುಣಿಕೆ ಕಣ್ಣಿಯ ಸುತ್ತಿ ಎಣಿಕೆಯ ಹೆಣಿಕೆ ಹಾಕುತ್ತದೆ ತಿನಿಸು ಕಂಡ ನಾಲಗೆ ಚಾಚಿ ಸಿಕ್ಕರೆ ಸಾಕು ಸಂದು...

ಅತ್ಮದ ಪಿಸುದನಿಯಿಲ್ಲದ `ಭಿತ್ತಿ’: ಕೆಲವು ಟಿಪ್ಪಣಿಗಳು

೧ `ಭಿತ್ತಿ' ಭೈರಪ್ಪನವರ ಆತ್ಮವೃತ್ತಾಂತ. ಇಂದಿನ ದಿನಗಳಲ್ಲಿ ಚರ್ಚೆಯಾಗುತ್ತಿರುವ ಲಂಕೇಶರ `ಹುಳಿಮಾವಿನ ಮರ'ವೂ ಸೇರಿದಂತೆ, ಕನ್ನಡದಲ್ಲಿ ಸಾಕಷ್ಟು ಆತ್ಮಚರಿತ್ರೆಗಳು ಬಂದಿವೆ. ಆತ್ಮಚರಿತ್ರೆಯನ್ನು ಇವೊತ್ತು ಒಂದು ಸಾಹಿತ್ಯ ಪ್ರಕಾರವಾಗಿ ಓದುತ್ತಿದ್ದೇವಾದ್ದರಿಂದ, ಅದು ಹೇಗಿರಬೇಕು ಎಂಬುದರ ಕಲ್ಪನೆ...

ಕಾಡೋಳಾಯ್ತು ಅಲಾವಿಯಾಡಿದರಾರೋ

ಕಾಡೋಳಾಯ್ತು ಅಲಾವಿಯಾಡಿದರಾರೋ ನಾಡೊಳಗ ಐಸುರ ನೋಡಿದರಾರೋ         ||ಪ|| ಪಂಜ ತಾಬೂತ ಪೂಜೆಮಾಡಿದರಾರೋ ಹುಂಜನ ಕೊಯ್ದು ತಿಂದವರ‍್ಹೆಸರ‍್ಹೇಳಿ ಸಾರೋ    ||೧|| ಒಂದ ಕುಡಕಿಯೊಳು ಹಣಹಾಕಿದರಾರೋ ನಜರಿಟ್ಟು ದಾಳಿಂಬರಗೊನಿ ಊರಿದರ‍್ಯಾರೋ     ||೨|| ಮುಲ್ಲನ ಮಸೀದಿಗ್ಹೋಗಿ ಬೆಲ್ಲ ಓದಿಸಿದರಾರೋ...

ಸಂಜೆಯ ಸೈಬರ್‌ಕೆಫೆ

ಮಡೊನ್ನ, ಜೆನ್ನಿಫರ್ ಮತ್ತು ಮರಿಯಕ್ಯಾರೆ ಎಂಬ ಪಾಶ್ಚಾತ್ಯ ನೀರೆಯರ ಹಾಡುಗಳು ಅವರಿಬ್ಬರ ಮೈ ಮೇಲಿನ ಹಳದಿಬಟ್ಟೆಯನ್ನು ಬಿಚ್ಚಿಸುತ್ತಲಿದೆ. ಪ್ರಳಯದಂತೆ ಉಕ್ಕಿ ಬರುವ ಆ ಸಂಗೀತ ಗುಚ್ಛವೋ, ಗಾಳಿಯಲ್ಲಿ ತೇಲಾಡತೊಡಗಿದ ಆ ಬೀದಿಬದಿಯ ಚಿಂದಿಬಟ್ಟೆಗಳನ್ನೆಲ್ಲ ತಂದು...

ನಾ ನಿನಗಾದರೆ ನೀ ನನಗೆ

ಸೂರ್ಯ ಮುಳುಗಿದ ತುಸು ಹೊತ್ತಿನ ಮೇಲೆ ನಗರಸಭಾ ಆಯುಕ್ತರು ಮನೆಗೆ ಹೊರಟರು.  ಜವಾನ ವಾಹನದ ಬಾಗಿಲು ತೆರೆದು ನಿಂತ.  ಸಾಹೇಬರು ಒಳಗೆ ತೂರಿಕೊಳ್ಳಬೇಕೆನ್ನುವಷ್ಟರಲ್ಲಿ "ನಮಸ್ಕಾರ ಸಾಹೇಬರೆ..." ಎಂಬ ಕರ್ಕಶ ಧ್ವನಿಯೊಂದು ಕೇಳಿತು. ಅಲ್ಲಿ ಜವಾನ...

ನಗೆ ಡಂಗುರ – ೪೪

ಒಬ್ಬ ಮಹಿಳೆ ತನ್ನ ಆರು ಮಕ್ಕಳ ಸಹಿತ ಬಸ್ ಏರಿದಳು. ಬಸ್ ಹೊರಟಿತು. ಆ ಮಹಿಳೆ ಸಮೀಪ ಧಡೂತಿ ಆಸಾಮಿಯೊಬ್ಬ ಸಿಗರೇಟ್ ಸೇದುತ್ತಾ ಕುಳಿತಿದ್ದ. ಮಹಿಳೆ ಆತನನ್ನು ಉದ್ದೇಶಿಸಿ "ಮೇಲೆ ಬೋರ್ಡ್ ತಗುಲಿ ಹಾಕಿರೋದು...

ಸ್ಪರ್ಶ

ತೇಲುವ ಬೆಂಡು ನೀರುಂಡು ಮೀನು ಮೊಸಳೆಗಳ ಬಾಯಿ ಹಲ್ಲುಗಳ ಕಂಡು ಅದು ಹೇಗೋ ಉಳಕೊಂಡು ಇಳಿಯಿತು ಇಳಿದೂ ಇಳಿದೂ ಗಟ್ಟಿಗೊಂಡು ಕಲ್ಲಾಗಿ ಒರಟು ಕರಟಾಗಿ ತಳ ಕಂಡಿತು ಆಗೊಂದು ಕಮಲನಾಳ ಕಳಕಳಿಸಿ ನಳನಳಿಸಿ ಕಲಕುತ್ತ...

ಮಹಾನದಿ ತೀರದಲ್ಲಿ………..

  ಪ್ರಸ್ತಾವನೆಗೆ ಮುನ್ನ ಪದ್ಮಶ್ರೀ ಕಮಲಹಾಸನ್ ಶ್ರೇಷ್ಠ ಕಲಾವಿದ ಅಥವಾ ಅಲ್ಲ ಎಂಬ ಪ್ರಶ್ನೆ ನನಗೆ ಇತ್ತೀಚೆಗೆ ಅದೂ ಅವರು ಕತೆ ಬರೆದು ನಿರ್ಮಿಸಿರುವ `ದೇವರ್‌ಮಗನ್' ಹಾಗೂ ಕತೆ, ಚಿತ್ರಕತೆ, ಸಂಭಾಷಣೆ, ಬರೆದು ನಿರ್ಮಿಸಿರುವ...