ಸಂಜೆಯ ಸೈಬರ್‌ಕೆಫೆ
Latest posts by ಮಂಜುನಾಥ ವಿ ಎಂ (see all)
- ಮರಳಿನ ಹಡಗು - June 15, 2014
- ಜರ್ಮನಿಯ ರೈತ - June 7, 2014
- ಕತ್ತಲೆ ಬೆಳಕು - May 19, 2014
ಮಡೊನ್ನ, ಜೆನ್ನಿಫರ್ ಮತ್ತು ಮರಿಯಕ್ಯಾರೆ ಎಂಬ ಪಾಶ್ಚಾತ್ಯ ನೀರೆಯರ ಹಾಡುಗಳು ಅವರಿಬ್ಬರ ಮೈ ಮೇಲಿನ ಹಳದಿಬಟ್ಟೆಯನ್ನು ಬಿಚ್ಚಿಸುತ್ತಲಿದೆ. ಪ್ರಳಯದಂತೆ ಉಕ್ಕಿ ಬರುವ ಆ ಸಂಗೀತ ಗುಚ್ಛವೋ, ಗಾಳಿಯಲ್ಲಿ ತೇಲಾಡತೊಡಗಿದ ಆ ಬೀದಿಬದಿಯ ಚಿಂದಿಬಟ್ಟೆಗಳನ್ನೆಲ್ಲ ತಂದು ಹೊದೆಯುತ್ತಿತ್ತು; ಚರ್ಮ, ರಕ್ತ ಮತ್ತು ಸ್ನಾಯುಗಳಲ್ಲಿ ಇಳಿಯತೊಡಗಿದ ಪ್ರಚಂಡ ಪ್ರೇಮವನ್ನೂ ಕಿತ್ತೊಗೆದು. *****