ಕಾಡೋಳಾಯ್ತು ಅಲಾವಿಯಾಡಿದರಾರೋ

ಕಾಡೋಳಾಯ್ತು ಅಲಾವಿಯಾಡಿದರಾರೋ ನಾಡೊಳಗ ಐಸುರ ನೋಡಿದರಾರೋ         ||ಪ|| ಪಂಜ ತಾಬೂತ ಪೂಜೆಮಾಡಿದರಾರೋ ಹುಂಜನ ಕೊಯ್ದು ತಿಂದವರ‍್ಹೆಸರ‍್ಹೇಳಿ ಸಾರೋ    ||೧|| ಒಂದ ಕುಡಕಿಯೊಳು ಹಣಹಾಕಿದರಾರೋ ನಜರಿಟ್ಟು ದಾಳಿಂಬರಗೊನಿ ಊರಿದರ‍್ಯಾರೋ     ||೨|| ಮುಲ್ಲನ ಮಸೀದಿಗ್ಹೋಗಿ ಬೆಲ್ಲ ಓದಿಸಿದರಾರೋ...