ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ

ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ ಎಲ್ಲದರ ಬಲ ಮೀರಿ ಆಳುತ್ತಿರಲು ಸಾವು ಹೂವಿಗೂ ಹೆಚ್ಚು ಕೋಮಲವೆನ್ನಿಸುವ ವಿರಳ ಚೆಲುವು ತಡೆದೀತೇನು ಅದರ ಆಕ್ರೋಶವನು ? ದುರ್ಭೇದ್ಯ ಶಿಲೆಗೆ, ಉಕ್ಕಿನ ದ್ವಾರಗಳ ಧೃತಿಗೆ...
ಉತ್ತರಣ – ೧೧

ಉತ್ತರಣ – ೧೧

ಅಚಲ ಕೆಲಸಕ್ಕೆ ಸೇರಿದ ಈ ಎಲ್ಲಾ ಗಲಾಟೆಗಳ ನಡುವೆಯೇ ಅಚಲ ವಾಯುದಳಕ್ಕೆ ಸೇರಿದ್ದು. ಅವನು ತರಬೇತಿಗಾಗಿ ಡುಂಡಿಗಲ್‌ಗೆ ಹೊರಟು ನಿಂತಾಗ ಯಾರೂ ಪ್ರತಿ ಭಟಿಸಲಿಲ್ಲ. ಸುಶೀಲಮ್ಮ ಬಾಯಿ ಬಿಡದಿದ್ದರೂ ಮೌನವಾಗಿ ರೋಧಿಸಿದ್ದರು. ತರಬೇತಿ ಮುಗಿಯಲು...

ಸ್ನೇಹ

ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನು ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ? ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾದೇವಿಯ...

ತಾಯ್ತನ

ವಿಷ ಸಿಂಪಡಿಸಿ ಶುಚಿಗೊಳಿಸುವಾಗ ಕಂಡ ನೋಟಕ್ಕೆ ಹೃದಯ ಮಿಡಿಯಿತು, ಕೈ ತನ್ನ ಕೆಲಸ ಬಿಟ್ಟಿತು. ಹೆಣ್ಣು ಜಿರಳೆ ಮೊಟ್ಟೆ ಇಡುತಿದೆ, ಅನುಭವಿಸುತಿದೆ ಪ್ರಸವ ವೇದನೆ. ಹೆಣ್ಣ ಬಾಳ ಸಾರ್ಥಕಗೊಳಿಸಿ ಪ್ರಕೃತಿ ಕೊಟ್ಟ ಹೊಣೆ ಹರಿಸಿ...
ಕಾವ್ಯಪ್ರಭಾವ

ಕಾವ್ಯಪ್ರಭಾವ

‘ಕಾವ್ಯಪ್ರಭಾವ’ದ ಮೂಲಕ ನಾನು ಹಿಂದಣ ಕವಿಗಳಿಂದ ಮುಂದಣ ಕವಿಗಳಿಗೆ ಪ್ರಸರಿಸುವ ವಸ್ತುವಿಷಯಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಉದ್ದೇಶಿಸುವುದಿಲ್ಲ. ಇದು ‘ಸಾಧಾರಣವಾಗಿ ನಡೆಯುವಂಥ ಸಂಗತಿ’, ಹಾಗೂ ಮುಂದಣ ಕವಿಗಳಲ್ಲಿ ಇಂಥ ಪ್ರಸರಣ ಆತಂಕ ಉಂಟುಮಾಡುತ್ತದೆಯೇ ಇಲ್ಲವೇ ಎನ್ನುವುದು ಕೇವಲ...

ಕಾರಿ ಕಕ್ಕಿ ಬಾರಿ ಕವಳ

ಕಾರಿ ಕಕ್ಕಿ ಬಾರಿ ಕವಳಿ ಪರಗಿ ಹಣ್ಗಳ ತಿನ್ನುವಾ ಡಬ್ಬಗಳ್ಳಿಯ ಕೆಂಪು ಹಣ್ಣನು ತಿಂದು ಹಕ್ಕಿಯ ಕರೆಯುವಾ ತೊಂಡಿ ತುಪ್ಪರಿ ಮೆಕ್ಕಿ ಕುಂಬಳ ಪುಂಡಿ ಪಡುವಲ ನೋಡುವಾ ಸವುತಿ ಹಾಗಲ ಹೀರಿ ಅವರಿಯ ತುಂಬು...

ಚೋಮನ ದುಡಿಮೆ

ದಿನವೆಲ್ಲ ದನದಂತೆ ಬುಟ್ಟಿಗಳ ಹೆಣೆದು, ಧನವಿಲ್ಲದೆ ಬರಿಗೈಲಿ ಬಂದೆಯಾ ಚೋಮ? ಬಿತ್ತಲು ಭೂಮಿಯಿಲ್ಲ - ಮಲಗಲು ಮನೆಯಿಲ್ಲ ಕಷ್ಟ ಪಟ್ಟು ದುಡಿದರೂ ನಿನಗೆ ದಕ್ಕುತ್ತಿಲ್ಲ ಒಪ್ಪತ್ತಿನ ಕೂಳು. ಉಸ್ಸೆಂದು ಕೂತು ಬರಿಗೈಯನ್ನು ನೋಡಿ ಹಣೆ...