Day: December 15, 2022

ಅಕ್ಕ

ಮಾಲಾ: ನಿಮ್ಮ ಕೆಲಸದಾಕೆಯ ಮೇಲೆ ಅನುಮಾನ ಎಂದೆಯಲ್ಲ…” ಶೀಲಾ: “ಹೌದು ಆಕೆ ಮೊನ್ನೆವರೆಗೂ ಅಮ್ಮಾವ್ರೆ ಎನ್ನುತ್ತಿದ್ದಾಕೆ ಈಗ ಅಕ್ಕ ಎನ್ನುತ್ತಾಳೆ..” *****

ಚೋಮನ ದುಡಿಮೆ

ದಿನವೆಲ್ಲ ದನದಂತೆ ಬುಟ್ಟಿಗಳ ಹೆಣೆದು, ಧನವಿಲ್ಲದೆ ಬರಿಗೈಲಿ ಬಂದೆಯಾ ಚೋಮ? ಬಿತ್ತಲು ಭೂಮಿಯಿಲ್ಲ – ಮಲಗಲು ಮನೆಯಿಲ್ಲ ಕಷ್ಟ ಪಟ್ಟು ದುಡಿದರೂ ನಿನಗೆ ದಕ್ಕುತ್ತಿಲ್ಲ ಒಪ್ಪತ್ತಿನ ಕೂಳು. […]

ಸಾವಯವವೆಂದರದೆಂತು ಹಿನ್ನಡೆದಂತೆ?

ಸಾವಯವವೆಂದಾನು ನೂರೊಂದು ಪೇಳ್ವಾಗೆನ್ನ ಜೀವ ಬಂಧುಗಳಬ್ಬರಿಸಿ ಕೇಳ್ವರಾದೊಡೇಂ ನಾವಾ ಕಠಿಣ ಕಲ್ಲಿನ ಯುಗಕಿಳಿಯಬೇಕೇನು? ಸಾವರಿಸಿ ಪೇಳ್ವೆ ನಾವಷ್ಟು ಪೋಗಲಾಗದು ಎಂದೆ ನಾವೀಗ ಪೋಗಬೇಕರ್ಧ ಶತಮಾನ ಹಿಂದೆ – […]