ಸಾವಯವವೆಂದಾನು ನೂರೊಂದು ಪೇಳ್ವಾಗೆನ್ನ
ಜೀವ ಬಂಧುಗಳಬ್ಬರಿಸಿ ಕೇಳ್ವರಾದೊಡೇಂ
ನಾವಾ ಕಠಿಣ ಕಲ್ಲಿನ ಯುಗಕಿಳಿಯಬೇಕೇನು?
ಸಾವರಿಸಿ ಪೇಳ್ವೆ ನಾವಷ್ಟು ಪೋಗಲಾಗದು ಎಂದೆ
ನಾವೀಗ ಪೋಗಬೇಕರ್ಧ ಶತಮಾನ ಹಿಂದೆ – ವಿಜ್ಞಾನೇಶ್ವರಾ
*****
ಸಾವಯವವೆಂದಾನು ನೂರೊಂದು ಪೇಳ್ವಾಗೆನ್ನ
ಜೀವ ಬಂಧುಗಳಬ್ಬರಿಸಿ ಕೇಳ್ವರಾದೊಡೇಂ
ನಾವಾ ಕಠಿಣ ಕಲ್ಲಿನ ಯುಗಕಿಳಿಯಬೇಕೇನು?
ಸಾವರಿಸಿ ಪೇಳ್ವೆ ನಾವಷ್ಟು ಪೋಗಲಾಗದು ಎಂದೆ
ನಾವೀಗ ಪೋಗಬೇಕರ್ಧ ಶತಮಾನ ಹಿಂದೆ – ವಿಜ್ಞಾನೇಶ್ವರಾ
*****