ಸ್ನೇಹ

ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನು ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ? ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾದೇವಿಯ...

ತಾಯ್ತನ

ವಿಷ ಸಿಂಪಡಿಸಿ ಶುಚಿಗೊಳಿಸುವಾಗ ಕಂಡ ನೋಟಕ್ಕೆ ಹೃದಯ ಮಿಡಿಯಿತು, ಕೈ ತನ್ನ ಕೆಲಸ ಬಿಟ್ಟಿತು. ಹೆಣ್ಣು ಜಿರಳೆ ಮೊಟ್ಟೆ ಇಡುತಿದೆ, ಅನುಭವಿಸುತಿದೆ ಪ್ರಸವ ವೇದನೆ. ಹೆಣ್ಣ ಬಾಳ ಸಾರ್ಥಕಗೊಳಿಸಿ ಪ್ರಕೃತಿ ಕೊಟ್ಟ ಹೊಣೆ ಹರಿಸಿ...
ಕಾವ್ಯಪ್ರಭಾವ

ಕಾವ್ಯಪ್ರಭಾವ

‘ಕಾವ್ಯಪ್ರಭಾವ’ದ ಮೂಲಕ ನಾನು ಹಿಂದಣ ಕವಿಗಳಿಂದ ಮುಂದಣ ಕವಿಗಳಿಗೆ ಪ್ರಸರಿಸುವ ವಸ್ತುವಿಷಯಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಉದ್ದೇಶಿಸುವುದಿಲ್ಲ. ಇದು ‘ಸಾಧಾರಣವಾಗಿ ನಡೆಯುವಂಥ ಸಂಗತಿ’, ಹಾಗೂ ಮುಂದಣ ಕವಿಗಳಲ್ಲಿ ಇಂಥ ಪ್ರಸರಣ ಆತಂಕ ಉಂಟುಮಾಡುತ್ತದೆಯೇ ಇಲ್ಲವೇ ಎನ್ನುವುದು ಕೇವಲ...