ಆಲ್ಬರ್ಟ ಕಮೂನ “ದಿ ಔಟ್ ಸೈಡರ್” The Philosophy of the Absurd

ಆಲ್ಬರ್ಟ ಕಮೂನ “ದಿ ಔಟ್ ಸೈಡರ್” The Philosophy of the Absurd

Albert Camus ಉತ್ತರ ಅಮೇರಿಕಾದ ಅಲ್ಜೀರಿಯಾದಲ್ಲಿ ಜನಿಸಿದ. ಆಫ್ರಿಕಾದಲ್ಲಿ ವಿಧ್ಯಾಭ್ಯಾಸ ಮುಗಿಸಿ ಪ್ರಾನ್ಸಿಗೆ ಬಂದ ಆತ ಪತ್ರಿಕೋದ್ಯಮವನ್ನು ಆರಿಸಿಕೊಂಡ. ನಾಜಿ ವಿರುದ್ಧದ ದಂಗೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ. ಕಾಮೂ ಕೃತಿಗಳು ಹೊಸ ಶೈಲಿಯ ಫಿಲೋಸಫಿಯನ್ನ ಜಗತ್ತಿಗೆ...

ಚಿಕ್ಕಂದಿನ ನೆನಪುಗಳು

ಚಿಕ್ಕ ಶಿಶುವಾಗಿದ್ದ ಕಾಲವಿತ್ತೊಂದು; ಲೆಕ್ಕಿಸಲ್ಕೊಡಲಿತ್ತು ಅಡಿ ಎರಡು ಒಂದು; ಫಕ್ಕನಾ ಸ್ಮರಣೆಗೊಸರುವುದಶ್ರು ಬಿಂದು; ಮಿಕ್ಕ ನೆನಹುಗಳು ಕೊಡವಾ ತೋಷವೆಂದೂ. ಅಂದು ಅಮ್ಮನ ಕಂಕುಳಲಿ ಆಡುತಿದ್ದೆ; ಅಂದು ಅಪ್ಪನ ಕಾಲ ಕುದುರೆ ಮಾಡಿದ್ದೆ ಅಂದು ಪಾಠವು...

ಹೊರೆವ ಹೊಟ್ಟೆ ಮೆರೆವಂತೆ ತಿನ್ನಿಸುವ ಸಕ್ಕರೆಗೀಪರಿ ಕೃಷಿ ಬೇಕೇ?

ಬರವೆಂದೊಂದು ಬಾವಿಯ ಮಾಡಿ ಬೇಡ ದಿರೆ ಬೇಕುಗೊಳಿಪ ಕಬ್ಬನು ಹೂಡಿ ಮತ್ತೆ ಬರವೆಂದೆನುತ ಬೋರನು ಮಾಡಿ ಮಳೆ ನೀರಿಂಗಿಸಲಿನ್ನಷ್ಟು ರೊಕ್ಕವ ಹೂಡಿ ಮೂಲಾ ಧಾರ ಋತುಚಕ್ರಗತಿ ಕೆಟ್ಟಿರಲಾರು ಕಾಯುವರೋ - ವಿಜ್ಞಾನೇಶ್ವರಾ *****

ಬೆಳಗು ಬೆಳಗಲಿ ಹೂವು ಅರಳಲಿ

ಬೆಳಗು ಬೆಳಗಲಿ ಹೂವು ಅರಳಲಿ ಆತ್ಮ ಪಕ್ಷಿಯು ಹಾರಲಿ ಸತ್ಯ ಗಾಳಿ ಬೀಸಲಿ ವಿಶ್ವ ಗಾನವ ಹಾಡಲಿ ಜಡವು ಜಾರಲಿ ಹಗುರವಾಗಲಿ ಬೆಳಕು ಮಾತ್ರವೆ ಉಳಿಯಲಿ ಮಿಂಚು ಮಿನುಗಲಿ ಶಕ್ತಿ ಸುರಿಯಲಿ ಯುಗದ ಬಾಗಿಲು...

ಬಾಹುಬಲಿ

ಬಾಹುಬಲಿ ಕರುನಾಡ ಕಲಿ ಶೌರ್ಯ ಪರಾಕ್ರಮದ ಹುಲಿ ಭರತನ ಪರಾಜಯಿಸಿದ ವೀರಾಗ್ರಣಿ ಭಾರತ ಮಣ್ಣಲಿ ನಿಂತ ಹೊನ್ನಿನ ಗಣಿ ಸೌಂದರ್ಯ ಔನತ್ಯಗಳ ಮಕುಟಮಣಿ ವೀರ ರಣಾಂಗಣದೆ ಸೋದರನ ಸೋಲಿಸಿ ಆಸೆ ಆಕಾಂಕ್ಷೆಗಳೆಲ್ಲವನು ಕಡೆಗಣಿಸಿ ನಿಂತಿರುವೆ...
ವಚನ ವಿಚಾರ – ಎಲ್ಲರೂ ಓದುವುದು ವಚನ

ವಚನ ವಿಚಾರ – ಎಲ್ಲರೂ ಓದುವುದು ವಚನ

ಎಲ್ಲರೂ ಓದುವುದು ವಚನಂಗಳು ಎಲ್ಲರೂ ನುಡಿವರು ಬೊಮ್ಮವ ಎಲ್ಲರೂ ಕೇಳುವುದು ವಚನಂಗಳು ಹೇಳುವಾತ ಗುರುವಲ್ಲ ಕೇಳುವಾತ ಶಿಷ್ಯನಲ್ಲ ಹೇಳಿಹೆ ಕೇಳಿಹೆನೆಂಬನ್ನಕ್ಕರ ವಿರಕ್ತಿಸ್ಥಲಕ್ಕೆ ಭಂಗ ನೋಡಾ [ಬೊಮ್ಮ-ಬ್ರಹ್ಮ] ಅಮುಗೆ ರಾಯಮ್ಮನ ವಚನ. ಎಲ್ಲರೂ ವಚನ ಓದುತ್ತಾರೆ,...

ಕುರುಸಾಮ್ರಾಜ್ಯದ ಯುವರಾಜ

-ಹಸ್ತಿನಾಪುರದರಸನಾಗಿದ್ದ ಶಂತನುವಿನ ಮಗನಾದ ಯುವರಾಜ ವಿಚಿತ್ರವೀರ್ಯನು, ಹಿರಿಯನಾದ ಭೀಷ್ಮ ಮತ್ತು ತಾಯಿ ಸತ್ಯವತಿಯ ಅಪೇಕ್ಷೆಯಂತೆ ಕಾಶಿರಾಜನ ಇಬ್ಬರು ಪುತ್ರಿಯರಾದ ಅಂಬಿಕೆ ಹಾಗೂ ಅಂಬಾಲಿಕೆಯರನ್ನು ಮದುವೆಯಾದ. ಇಬ್ಬರು ರಾಜಕುಮಾರಿಯರನ್ನು ಮದುವೆಯಾದರೂ ಅವನ ಮನಸ್ಸು ಅದೇಕೋ ಬಿಕೋ...

ಜಾತ್ರೆ

ಆ ಜಾತ್ರೆಯ ತುಂಬೆಲ್ಲಾ ಮಣ್ಣ ವಾಸನೆ ಹರ್ಷ ಗೆಲವು ಅತಿರೇಕಗಳು ತೊಟ್ಟಿಕ್ಕುವ ನಾಟಕಗಳು ಅಂಕದ ಪರದೆ, ಹೆಜ್ಜೆಗಳ ಮೇಲೆ ಅವರಿವರ ಪಾದದ ಗುರುತುಗಳು. ಆಶ್ಚರ್ಯ ಆಸಕ್ತಿಯ ಪರದೆಯ ಕತ್ತಲು ಬೆಳಕಿನಲಿ ಮಾರಾಟಕ್ಕೆ ಇವೆ ನಿರ್ಗತಿಕನ...