Day: August 16, 2023

ಜಾತ್ರೆ

ಆ ಜಾತ್ರೆಯ ತುಂಬೆಲ್ಲಾ ಮಣ್ಣ ವಾಸನೆ ಹರ್ಷ ಗೆಲವು ಅತಿರೇಕಗಳು ತೊಟ್ಟಿಕ್ಕುವ ನಾಟಕಗಳು ಅಂಕದ ಪರದೆ, ಹೆಜ್ಜೆಗಳ ಮೇಲೆ ಅವರಿವರ ಪಾದದ ಗುರುತುಗಳು. ಆಶ್ಚರ್ಯ ಆಸಕ್ತಿಯ ಪರದೆಯ […]

ಕಾಪಾಡು ತಂದೆ

ನನಗೊಂದೆ ಕಾಡಿದೆ ನಿತ್ಯವೂ ವ್ಯಾಕುಲತೆ ಅವನ ದರುಶನಕ್ಕೆ ಮನವು ಹಾ ತೊರೆದಿದೆ ನನ್ನಂತರಂಗದಲಿ ನಿತ್ಯ ಅವನ ಧ್ಯಾನ ಎಂದಿಗಾಗುವುದೊದರುಶನ ಮನವು ಬೇಡಿದೆ ಬಾಳಿನಲಿ ಯಾರು ಯಾರಿಗೊ ನಾನು […]

ಸುಭದ್ರೆ – ೧

ಪುನಹೆಗೆ ಸ್ವಲ್ಪ ದೂರದಲ್ಲಿ ಸಣ್ಣ ಅಗ್ರಹಾರ ವಿರುವುದು. ಈ ಅಗ್ರಹಾರದಲ್ಲಿ ವಿಶ್ವನಾಥನೆಂಬ ಬ್ರಾಹ್ಮ ಣನು ವಾಸವಾಗಿದ್ದನು. ಅವನಿ ಗೆ ಒಬ್ಬಳೇ ಮಗಳು .. ಅವಳ ಹೆಸರು ಸುಭದ್ರೆ. […]

ಅಜ್ಞಾನ-ಮಗ್ನಾತ್ಮ

ನಿದ್ದೆಯಲ್ಲಿ ಬಿದ್ದೇಕೆ ಆತ್ಮನೇ ಏಳು ಆಳದಿಂದ ಏಳು ಏಳು ಜಗದಗ್ನಿಲಿಂಗವೇ ದೇವಕಿರಣದಂದ ಎತ್ತು ನಿನ್ನ ಮನ, ಎತ್ತು ಹೃದಯಧನ, ಏರು ಯಶದ ತೆಂಗು ತಿಮಿರ-ಗರ್ಭದರ್ಭಕನೆ ಸೂರ್ಯನೇ `ತತ್ತ್ವಮಸಿ’ಯ […]